ಬುಧವಾರ, 13 ಮೇ 2026
×
ADVERTISEMENT

ಆನೇಕಲ್‌ನಲ್ಲಿ ಹೆಚ್ಚಿದ ಬೀದಿನಾಯಿ ಹಾವಳಿ

ಹಲವು ವಾರ್ಡ್‌ಗಳಲ್ಲಿ ನಾಯಿಗಳ ಹಿಂಡು । ಮಕ್ಕಳು, ಬೈಕ್‌ ಸವಾರರ ಭಯದ ಸಂಚಾರ
Published : 23 ಮಾರ್ಚ್ 2026, 6:11 IST
Last Updated : 23 ಮಾರ್ಚ್ 2026, 6:11 IST
ADVERTISEMENT
ಫಾಲೋ ಮಾಡಿ
Comments
ಗುಂಪು ಗುಂಪುಗಳಾಗಿರುವ ಬೀದಿ ನಾಯಿಗಳು
ಗುಂಪು ಗುಂಪುಗಳಾಗಿರುವ ಬೀದಿ ನಾಯಿಗಳು
ದ್ವಿಚಕ್ರ ವಾಹನ ಸಂಚಾರಕ್ಕೆ ತೊಡಕಾಗಿರುವ ಬೀದಿ ನಾಯಿಗಳು
ದ್ವಿಚಕ್ರ ವಾಹನ ಸಂಚಾರಕ್ಕೆ ತೊಡಕಾಗಿರುವ ಬೀದಿ ನಾಯಿಗಳು
ಬೀದಿನಾಯಿಗಳ ತೊಂದರೆ ತಪ್ಪಿಸುವ ಆನೇಕಲ್‌ ಪುರಸಭೆ ಎಲ್ಲಾ ಕ್ರಮಗಳನ್ನು ವಹಿಸಿದೆ. ಶೀಘ್ರದಲ್ಲಿ ಅಭಿಯಾನ ನಡೆಸಿ ಸಂತಾನ ಹರಣ ಚಿಕಿತ್ಸೆ ಸೇರಿದಂತೆ ವಿವಿಧ ಕ್ರಮಗಳನ್ನು ವಹಿಸಲಾಗುವುದು.
ಕುಮಾರ್ ಮುಖ್ಯಾಧಿಕಾರಿ ಆನೇಕಲ್‌ ಪುರಸಭೆ
ನಾಯಿಗಳ ಕಾಟದಿಂದಾಗಿ ವಿದ್ಯಾರ್ಥಿಗಳು ಪುಟಾಣಿಗಳು ರಸ್ತೆಯಲ್ಲಿ ಓಡಾಡಲು ಹಿಂದೇಟು ಹಾಕುತ್ತಿದ್ದಾರೆ. ಕೆಲ ರಸ್ತೆಗಳಲ್ಲಿ ಓಡಾಡಲು ಸಹ ತೊಂದರೆಯಾಗಿದೆ
ವರುಣ್ ಆನೇಕಲ್‌ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT