ಶನಿವಾರ, 11 ಏಪ್ರಿಲ್ 2026
×
ADVERTISEMENT

ಹೊಸಕೋಟೆ: ಗಂಟೆಗಟ್ಟಲೇ ಕಾದರು ಸಿಗದ ಆಟೊ ಎಲ್‌ಪಿಜಿ

ದರ ಏರಿಕೆ ನಡುವೆ ಕೊರತೆ; ಆಟೊ ಚಾಲಕರು ಕಂಗಾಲು
ರವೀಶ್‌ ಜಿ.ಎನ್
Published : 4 ಏಪ್ರಿಲ್ 2026, 3:19 IST
Last Updated : 4 ಏಪ್ರಿಲ್ 2026, 3:19 IST
ADVERTISEMENT
ಫಾಲೋ ಮಾಡಿ
Comments
ಹೊಸಕೋಟೆ ನಗರದಲ್ಲಿ ಎಲ್‌ಪಿಜಿಗಾಗಿ ಕಿ.ಮೀ ಗಟ್ಟಲೆ ಸರತಿ ಸಾಲಿನಲ್ಲಿ ನಿಂತಿರುವ ಆಟೊ ಮತ್ತು ಚಾಲಕರು
ಹೊಸಕೋಟೆ ನಗರದಲ್ಲಿ ಎಲ್‌ಪಿಜಿಗಾಗಿ ಕಿ.ಮೀ ಗಟ್ಟಲೆ ಸರತಿ ಸಾಲಿನಲ್ಲಿ ನಿಂತಿರುವ ಆಟೊ ಮತ್ತು ಚಾಲಕರು
ಗಂಟೆಗಟ್ಟಲೆ ಕಾದರೂ ಎಲ್‌ಪಿಜಿ ಸಿಗುವ ಗ್ಯಾರೆಂಟಿ ಇಲ್ಲ. ಇದು ಹಿಂಗೆ ಆಟೊ ಇಎಂಐ ಕಟ್ಟೋದು ಹೇಗೆ ? ಹೆಂಡತಿ ಮಕ್ಕಳ ಪೋಷಣೆ ಅವರ ಶಿಕ್ಷಣದ ಖರ್ಚು ಹೇಗೆ ಸಂಬಳಾಸುವುದು ಎಂಬ ಚಿಂತೆ ಕಾಡುತ್ತಿದೆ
ಶ್ರೀನಿವಾಸ್ ಆಟೊ ಚಾಲಕ ಹೊಸಕೋಟೆ
ಮೂರು ದಿನದಿಂದ ಬೆಳಗ್ಗೆ ರಾತ್ರಿ ಎನ್ನದೆ ಎಲ್ಲ ಕಡೆ ತಿರುಗುತ್ತಿದ್ದೇವೆ. ಆದರೂ ಎಲ್ಲಿಯೂ ಗ್ಯಾಸ್ ಸಿಗುತ್ತಿಲ್ಲ. ಇವತ್ತು ಬೆಳಿಗ್ಗೆ 6 ಗಂಟೆಗೆ ಕಾಫಿ ತಿಂಡಿ ಇಲ್ಲದೆ 10 ಗಂಟೆವರೆಗೂ ಕಾದರೂ ಇವತ್ತು ಸಹ ಸಿಕ್ಕಿಲ್ಲ.
ನವಾಜ್ ಪಾಶಾ ಆಟೊ ಚಾಲಕ ಹೊಸಕೋಟೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT