ದ್ವಿತೀಯ ಪಿಯುಸಿ ಅನಂತ ವಿದ್ಯಾಸಂಸ್ಥೆಗೆ ಉತ್ತಮ ಫಲಿತಾಂಶ 

ಬುಧವಾರ, ಏಪ್ರಿಲ್ 24, 2019
31 °C

ದ್ವಿತೀಯ ಪಿಯುಸಿ ಅನಂತ ವಿದ್ಯಾಸಂಸ್ಥೆಗೆ ಉತ್ತಮ ಫಲಿತಾಂಶ 

Published:
Updated:
Prajavani

ವಿಜಯಪುರ : ಹೋಬಳಿಯ ಆವತಿ ಅನಂತ ವಿದ್ಯಾನಿಕೇತನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು 2018-19 ನೇ ಸಾಲಿನ ವಾಣಿಜ್ಯ ವಿಭಾಗದಲ್ಲಿ ಉತ್ತಮ ಫಲಿತಾಂಶ ಪಡೆದುಕೊಂಡಿದ್ದಾರೆ.

ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ಪಡೆದುಕೊಂಡಿರುವ ವಿದ್ಯಾರ್ಥಿಗಳನ್ನು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಎ.ವಿ.ನಾರಾಯಣಸ್ವಾಮಿ ಸೇರಿದಂತೆ ಕಾಲೇಜಿನ ಪ್ರಾಂಶುಪಾಲ, ಉಪನ್ಯಾಸಕರು ಅಭಿನಂದಿಸಿದರು. ಲೆಕ್ಕಶಾಸ್ತ್ರ ವಿಷಯದಲ್ಲಿ ಶಿಲ್ಪ.ಹೆಚ್ ಮತ್ತು ಕಾವ್ಯ.ಎಸ್. 100 ಅಂಕ, ಕಂಪ್ಯೂಟರ್ ವಿಷಯದಲ್ಲಿ ಅನಿಲ್ ಎಸ್. ಬಿ. 100 ಅಂಕ ಪಡೆದಿದ್ದಾರೆ.

ಶಿಲ್ಪ.ಎಚ್. 576 ( ಶೇ 96)
ಕಾವ್ಯ.ಎಸ್.556 (92.67)
ದೀಪ್ತಿ.ಜಿ.ಎಸ್ 551 (91.82)
ಅನಿಲ್ ಎಸ್.ಬಿ.548 (91.33)
ಪುಷ್ಪಾಂಜಲಿ.ಎಂ.541 (90.17)

ವಿಜ್ಞಾನ ವಿಭಾಗ :
ಕೃತಿಕಾ.ಎ 548 (91.33)
ವಿದ್ಯಾ.ಆರ್.546 (91)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !