ದಾಬಸ್ ಪೇಟೆ: ನೆಲಮಂಗಲ ತಾಲ್ಲೂ ಕಿನ ಕಾಸರಘಟ್ಟ ಹಾಲು ಉತ್ಪಾದಕರ ಸಹಕಾರ ಸಂಘದ ಐದು ವರ್ಷದ ಅವಧಿಗೆ ನೂತನ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

ಅಧ್ಯಕ್ಷರಾಗಿ ಕೆ.ಜಿ.ವಿಷ್ಣುವರ್ಧನ್ ಉಪಾಧ್ಯಕ್ಷರಾಗಿ ಚಂದ್ರಶೇಖರ್, ನಿರ್ದೇಶಕರಾಗಿ ಸುನಿತಾ ರಂಗನಾಥ್, ಲಕ್ಷ್ಮಣಯ್ಯ, ರಂಗಣ್ಣ, ಕೆ.ಜಿ.ರಂಗನಾಥ್, ನಾಗರಾಜು, ಲಕ್ಷ್ಮಿಕಾಂತಯ್ಯ, ಚಿಕ್ಕಮಹಿಮಕ್ಕ, ಕೆಂಪಣ್ಣ, ಬೈಲಮ್ಮ ಆಯ್ಕೆಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.