ಗುರುವಾರ, 21 ಮೇ 2026
×
ADVERTISEMENT

ದೊಡ್ಡಬಳ್ಳಾಪುರ: ಭೂ ಸ್ವಾಧೀನ ಖಂಡಿಸಿ ಬೀದಿಗಿಳಿದ ಮಹಿಳೆಯರು

Published : 31 ಮಾರ್ಚ್ 2026, 23:31 IST
Last Updated : 31 ಮಾರ್ಚ್ 2026, 23:31 IST
ADVERTISEMENT
ಫಾಲೋ ಮಾಡಿ
Comments
ಕಣ್ಣಿಲ್ಲದ ಕುರುಡರಂತೆ ಅಧಿಕಾರಿಗಳ ವರ್ತನೆ
ಭೂಸ್ವಾಧೀನಕ್ಕೆ ಒಳಪಡುತ್ತಿರುವ ಕೃಷಿ ಭೂಮಿಯನ್ನು ನಂಬಿ ಹೈನುಗಾರಿಕೆಯಿಂದ ನೂರಾರು ಕುಟುಂಬಗಳು ಜೀವನ ನಡೆಸುತ್ತಿದ್ದಾರೆ. ಕಣ್ಣಿಲ್ಲದ ಕುರುಡರಂತೆ ಅಧಿಕಾರಿಗಳು ಖಾಲಿ ಜಮೀನು ಎಂದು ವರದಿ ನೀಡಿದ್ದಾರೆ. ಈ ರೀತಿಯ ವರದಿ ನೀಡಿರುವ ಅಧಿಕಾರಿಗಳು ಹೊಟ್ಟೆಗೆ ಮಣ್ಣು ತುಂದು ಬದುಕುತ್ತಿರಬಹುದು. ಅನ್ನ ತಿನ್ನುವ ಜನ ಇಂತಹ ಸುಳ್ಳು ಮಾಹಿತಿ ನೀಡಲು ಸಾಧ್ಯವಿಲ್ಲ.
ಜಯಮ್ಮ, ರೈತ ಮಹಿಳೆ
ಶಕ್ತಿ ಮೀರಿ ಹೋರಾಟ ನಡೆಸುತ್ತೆವೆ
ಇಲ್ಲಸಲ್ಲದ ವಿದ್ಯುತ್‌ ಸರಬರಾಜಿನಲ್ಲಿ ರಾತ್ರಿ ಹಗಲೆನ್ನದೆ ನೀರು ಹಾಯಿಸು ಬೆಳೆಸಲಾಗಿರುವ ಅಡಿಕೆ, ತೆಂಗಿನ ಮರಗಳನ್ನು ಉಳಿಸಿಕೊಳ್ಳಲು ನಮ್ಮ ಶಕ್ತಿ ಮೀರಿ ಹೋರಾಟ ನಡೆಸುತ್ತೇವೆ. ನಮ್ಮ ಹಿರಿಯರು ಉಳಿಕೊಟ್ಟು ಹೋಗಿರುವ ಭೂಮಿಯ ಉಳಿವಿನ ಹೋರಾಟಕ್ಕಾಗಿ ನಮ್ಮ ಬದುಕನ್ನೇ ಮೀಸಲಿಡಲಿದ್ದೇವೆ.
- ಎಂ.ಸುಮಂಗಳ,ಸೊಣ್ಣೇನಹಳ್ಳಿ, ರೈತ ಮಹಿಳೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT