ದೊಡ್ಡಬಳ್ಳಾಪುರ: ಬೆಸ್ಕಾಂ ನಗರ ಉಪವಿಭಾಗ ವ್ಯಾಪ್ತಿಯಲ್ಲಿ ತುರ್ತು ನಿರ್ವಹಣಾ ಕಾಮಗಾರಿ ನಡೆಯುತ್ತಿರುವ ಕಾರಣ ಮೇ 17 ರಿಂದ 22 ವರೆಗೆ ಬೆಳಗ್ಗೆ 9 ರಿಂದ 2 ವರೆಗೆ ನಗರದ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

lಮೇ 17: ಜೆ.ಕೆ ಪೇಂಟ್ಸ್, ರೈಲ್ವೆ ಸ್ಟೇಷನ್, ಜೀನ್ಸ್ ನಿಟ್ ಫೀಡರ್, ವಿವೇಕಾನಂದನಗರ, ವಿದ್ಯಾನಗರ, ತಿಪ್ಪಾಪುರ, ಭುವನೇಶ್ವರಿನಗರ, ರೈಲ್ವೆ ಸ್ಟೇಷನ್ ಸುತ್ತಮುತ್ತ.

lಮೇ 18: ದೂರವಾಣಿ ವಿನಿಮಯ ಕೇಂದ್ರ, ತಪಸಿಪುರ ಫೀಡರ್, ಸೋಮೇಶ್ವರ ಬಡಾವಣೆ, ದೊಡ್ಡಮ್ಮ ದೇವಸ್ಥಾನ, ರಂಗಪ್ಪ ಸರ್ಕಲ್, ಗಾಂಧಿನಗರ, ಬಸವಣ್ಣ ದೇವಸ್ಥಾನ ರಸ್ತೆ .

lಮೇ 19: ನಂದಿ ಮೋರಿ, ಬೀಡಿಕೆರೆ ಫೀಡರ್, ತಿಮ್ಮಸಂದ್ರ, ಕಂಚಿಗನಾಳ, ಮುದ್ದನಾಯಕನಪಾಳ್ಯ, ಜಯನಗರ, ಪಿಂಡಕೊರುತಿಮ್ಮನಹಳ್ಳಿ, ರಾಜಘಟ್ಟ, ದಾಸಗೊಂಡನಹಳ್ಳಿ, ರಾಮಯ್ಯನಪಾಳ್ಯ, ತೊಗರಿಘಟ್ಟ, ವಡ್ಡರಪಾಳ್ಯ ಪ್ರದೇಶಗಳು.

lಮೇ 20: ಸ್ಕೌಪ್ ಕ್ಯಾಂಪ್, ವಾಸವಿ, ಅಪೆರಲ್ ಪಾರ್ಕ್, ಏಕಾಶಿಪುರ ಫೀಡರ್, ನಾಗದೇನಹಳ್ಳಿ, ಮೋಪರಹಳ್ಳಿ, ಆದಿನಾರಾಯಣಹೊಸಹಳ್ಳಿ, ಹಮಾಮ್, ಶಿವಪುರ, ಎಸ್.ಎಂ.ಗೊಲ್ಲಹಳ್ಳಿಯಲ್ಲಿ, ಅರಳುಮಲ್ಲಿಗೆ, ಪಾಲನಜೋಗಹಳ್ಳಿ ಸುತ್ತಮುತ್ತ.

lಮೇ 21: ರೈಲ್ವೆ ಸ್ಟೇಷನ್ ಫೀಡರ್ ಮುತ್ಸಂದ್ರ, ರೈಲು ನಿಲ್ದಾಣ.

lಮೇ 22:ತಿಪ್ಪೂರು, ತಳಗವಾರ, ಹಣಬೆ, ಕೈಗಾರಿಕಾ ಪ್ರದೇಶ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-15-1471313475

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.