ಸೋಮವಾರ, 19 ಜನವರಿ 2026
×
ADVERTISEMENT
ADVERTISEMENT

ಕಸದ ತೊಟ್ಟಿಯಾದ ದೊಡ್ಡಹುಲ್ಲೂರು ಕೆರೆ: ಕಣ್ಮರೆಯಾಗುತ್ತಿದೆ ಪುರಾತನ ಜೀವನಾಡಿ

ವೆಂಕಟೇಶ್.ಡಿ. ಎನ್
Published : 4 ಜನವರಿ 2025, 8:10 IST
Last Updated : 4 ಜನವರಿ 2025, 8:10 IST
ಫಾಲೋ ಮಾಡಿ
Comments
ಕೆರೆಯಲ್ಲಿ ಕಸ ಸುರಿಯುತ್ತಿರುವುದು ಗಮನಕ್ಕೆ ಬಂದಿಲ್ಲ. ಈ ಕುರಿತು ಪರಿಶೀಲನೆ ಮಾಡಿ ಸೂಕ್ತ ಕ್ರಮಕ್ಕೆ ಕೈಗೊಳ್ಳಲಾಗುವುದು
ಮಂಜುನಾಥರೆಡ್ಡಿ ಎಇಇ ಸಣ್ಣ ನೀರಾವರಿ ಇಲಾಖೆ
ಕೆರೆಯಲ್ಲಿ ತ್ಯಾಜ್ಯ ಸುರಿಯುತ್ತಿರುವ ವಿರುದ್ಧ ಕ್ರಮ ಕೈಗೊಳ್ಳಬೇಕು. ಕೆರೆ ಅಂಗಳ ಮತ್ತು ಸುತ್ತಮುತ್ತ ಕಸ ಸುರಿಯದಂತೆ ಎಚ್ಚರಿಕೆವಹಿಸಬೇಕು. ಕೆರೆ ಪೋಷಕ ಕಾಲುವೆ ದುರಸ್ತಿಗೊಳಿಸಬೇಕು
ದೊಡ್ಡಹುಲ್ಲೂರು ರುಕ್ಕೋಜಿ ಸಾಹಿತಿ
ಸಾವಿರ ವರ್ಷಗಳ ಇತಿಹಾಸವಿರುವ ದೊಡ್ಡಹುಲ್ಲೂರಿನ ಕೆರೆಯನ್ನು ನಾವೆಲ್ಲರೂ ಉಳಿಸಬೇಕಿದೆ. ಕೆರೆಗೆ ಸುರಿಯುತ್ತಿರುವ ತ್ಯಾಜ್ಯವನ್ನು ಈ ಕೂಡಲೆ ನಿಲ್ಲಿಸುವಂತೆ ಕ್ರಮ ಕೈಗೊಳ್ಳಲಿ.
ಡಿ.ಎನ್.ಸುದರ್ಶನ್‌ರೆಡ್ಡಿ ಇತಿಹಾಸಕಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT