ಗುರುವಾರ, 22 ಜನವರಿ 2026
×
ADVERTISEMENT
ADVERTISEMENT

ಕೈಗಾರಿಕೆಗೆ ಭೂ ಸ್ವಾಧೀನ | ರೈತ, ಭೂದೇವಿಯ ಮೇಲಿನ ಶೋಷಣೆ: ಅ.ನಾ.ಯಲ್ಲಪ್ಪರೆಡ್ಡಿ

Published : 4 ಜನವರಿ 2025, 15:09 IST
Last Updated : 4 ಜನವರಿ 2025, 15:09 IST
ಫಾಲೋ ಮಾಡಿ
Comments
ಆನೇಕಲ್ ತಾಲ್ಲೂಕಿನ ಸರ್ಜಾಪುರದಲ್ಲಿ ತಾಲ್ಲೂಕು ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಆಯೋಜಿಸಿದ್ದ ರೈತರ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಮುಖಂಡರು
ಆನೇಕಲ್ ತಾಲ್ಲೂಕಿನ ಸರ್ಜಾಪುರದಲ್ಲಿ ತಾಲ್ಲೂಕು ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಆಯೋಜಿಸಿದ್ದ ರೈತರ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಮುಖಂಡರು
ಸಮಾವೇಶದಲ್ಲಿ ರೈತ ಗೀತೆಗಳ ಗಾಯನ
ಸಮಾವೇಶದಲ್ಲಿ ರೈತ ಗೀತೆಗಳ ಗಾಯನ
ರೈತರ ಸಮಾವೇಶ ಪಾಲ್ಗೊಂಡಿದ್ದ ರೈತರು
ರೈತರ ಸಮಾವೇಶ ಪಾಲ್ಗೊಂಡಿದ್ದ ರೈತರು
ಕೈಗಾರಿಕೆ ಹೆಸರಲ್ಲಿ ಕೃಷಿ ಭೂಮಿ ಒತ್ತುವರಿ ಮಾಡಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಕೈಗಾರಿಕ ಸಚಿವರ ಭೇಟಿಗೆ ರೈತರ ನಿಯೋಗ ತೆರಳಿ ಇಲ್ಲಿನ ಸಮಸ್ಯೆಗಳ ಬಗ್ಗೆ ವಿವರಿಸಲಾಗುವುದು.
ಬಿ.ಶಿವಣ್ಣ ಶಾಸಕ
ರೈತರ ಕೃಷಿ ಭೂಮಿಯನ್ನು ಕೆಐಎಡಿಬಿ ಸ್ವಾಧೀನ ಪಡಿಸಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ
ಎ.ನಾರಾಯಣಸ್ವಾಮಿ ಕೇಂದ್ರದ ಮಾಜಿ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT