ಗುರುವಾರ, 21 ಮೇ 2026
×
ADVERTISEMENT

ನಂದಗುಡಿ: ಹಿಂಡಿಗನಾಳ ಕುರಿ, ಮೇಕೆ ಸಂತೆ ಅವ್ಯವಸ್ಥೆ

ಮೂಲಸೌಕರ್ಯ ಕೊರತೆ l ಕುಡಿಯುವ ನೀರಿಗೂ ತಾತ್ವರ l ಶೌಚಕ್ಕೆ ಬಯಲೇ ಗತಿ l ದಲ್ಲಾಳಿಗಳ ಕಾಟ
ರವೀಶ್ ಜಿ.ಎನ್
Published : 29 ಮಾರ್ಚ್ 2026, 23:31 IST
Last Updated : 30 ಮಾರ್ಚ್ 2026, 2:34 IST
ADVERTISEMENT
ಫಾಲೋ ಮಾಡಿ
Comments
ಯಾರು ನಿಮಗೆ ದೂರು ಸಲ್ಲಿಸಿದ್ದು? ಅಲ್ಲಿ ಏನು ಸಮಸ್ಯೆ ಇಲ್ಲ. ಶೌಚಾಲಯ ಇದೆ. ಕುಡಿಯುವ ನೀರಿನ ವ್ಯವಸ್ಥೆ ಎಲ್ಲವೂ ಸರಿ ಇದೆ. ಬಹುಶಃ ಮೂರು-ನಾಲ್ಕು ದಿನದಿಂದ ಪೈಪ್‌ಲೈನ್‌ ಸಮಸ್ಯೆ ಆಗಿತ್ತು. ಅದರಿಂದ ಏನಾದರೂ ನೀರಿನ ಸಮಸ್ಯೆ ಆಗಿದ್ದಿರಬಹುದು. ಶೀಘ್ರವೇ ನೀರಿನ ಸಮಸ್ಯೆ ಬಗೆಹರಿಸಲಾಗುವುದು
ಪುಷ್ಪಲತ, ಪಿಡಿಒ, ಇಟ್ಟಸಂದ್ರ ಗ್ರಾಮ ಪಂಚಾಯಿತಿ
‘ಸುಮಾರು 60 ವರ್ಷದಿಂದ ಸಂತೆಗೆ ಹೋಗುತ್ತಿದ್ದೇನೆ. ನಾವು ಬೆಳೆದ ತರಕಾರಿಗಳನ್ನು ಇಲ್ಲಿಯ ದಳ್ಳಾಳಿಗಳು ನಮ್ಮಿಂದ ಕೆ.ಜಿಗೆ ₹10-₹20ಕ್ಕೆ ಖರೀದಿಸಿ, ₹30-₹40ಕ್ಕೆ ಮಾರಾಟ ಮಾಡುತ್ತಾರೆ. ರೈತರ ಬದುಕು ಹೇಗಿದೆ ಎಂಬುದು ಅರ್ಥವಾಗುತ್ತದೆ
ಉತ್ತನಳ್ಳಪ್ಪ, ರೈತ, ಹಳೆಊರು
ಒಣಗಿದ ಮರದ ರೆಂಬೆಯನ್ನು ತೆರವುಗೊಳಿಸಿ ಎಂದು ಆರು ತಿಂಗಳಿಂದ ಹೇಳಿದರೂ ಯಾರು ಕೇಳಲಿಲ್ಲ. ನಾನೇ ದುಡ್ಡುಕೊಟ್ಟು ತೆಗೆಸಿದೆ. ಇನ್ನೂ ನಾವು ಕುಳಿತುಕೊಳ್ಳೋ ಜಾಗದಲ್ಲಿ ಕಸ ಇದೆ. ಅದನ್ನು ವಿಲೇವಾರಿ ಮಾಡಿಸುವವರು ಯಾರು?’
ಕೃಷ್ಣಪ್ಪ, ವೀಳೆದೆಲೆ ಮಾರಾಟಗಾರ, ಕೋಲಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT