ಸೂಲಿಬೆಲೆ (ಹೊಸಕೋಟೆ): ಹೋಬಳಿಯ ಬಾಲೇನಹಳ್ಳಿ ಗ್ರಾಮದ ಸಲ್ಲಾಪುರಮ್ಮದೇವಿಗೆ ಮೇ 14 ಮತ್ತು 15 ರಂದು ಬ್ರಹ್ಮ ಕಲಶ ಸಮರ್ಪಣೆ ಹಾಗೂ ಚಂಡಿಕಾ ಹೋಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಗ್ರಾಮದಲ್ಲಿ ಬ್ರಹ್ಮಕಲಶ ಸಮರ್ಪಣೆ ಅಂಗವಾಗಿ ಮೇ 14ರಂದು ಗುರುವಾರ ಸಂಜೆ ಗಂಗಾಪೂಜೆ, ಯೋಗಶಾಲ ಪ್ರವೇಶ, ಗಣಪತಿಪೂಜೆ, ರಕ್ಷಾಬಂಧನ, ಪಂಚ ದುರ್ಗಾದೀಪ, ಮಂಡಲ ಆರಾಧನೆ, ವಾಸ್ತುಶಾಂತಿ, ಬಲಿಪ್ರಧಾನ ಕಲಶ ಸ್ಥಾಪನೆ ನಡೆಯಲಿದೆ.

ಮೇ 15 ರಂದು ವಿಗ್ರಹ ಪ್ರಾಣ ಪ್ರತಿಷ್ಟಾಪನೆ, ಬ್ರಹ್ಮಕಲಶ ಸಮರ್ಪಣೆ, ಗಣಹೋಮ, ನವಗ್ರಹ ಶಾಂತಿ, ಮೃತ್ಯುಂಜಯ ಹೋಮ, ಚಂಡಿಕಾಹೋಮ, ಕುಂಭಾಭಿಷೇಕ ಮತ್ತು ಮಂಗಳರಾತಿ ನಡೆಯಲಿದೆ ಎಂದು ಪ್ರಧಾನ ಅರ್ಚಕ ನಾಗೇಶ್ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-15-1076585820

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.