ಹೊಸಕೋಟೆ: ನಗರದ ಐತಿಹಾಸಿಕ ದ್ರೌಪತಮ್ಮ ದೇವಿಯ ಕರಗ ಮಹೋತ್ಸವವು ಶನಿವಾರ ಸಂಪನ್ನಗೊಂಡಿತು.

ಮೇಲಿನ ಪೇಟೆಯಲ್ಲಿರುವ ದ್ರೌಪತಮ್ಮ ಧರ್ಮರಾಯಸ್ವಾಮಿ ದೇವಾಲಯದದಿಂದ ಶನಿವಾರ ಮಂಜಾನೆ 1 ಗಂಟೆಗೆ ಹೂವಿನ ಕರಗ ಹೊತ್ತ ಪೂಜಾರಿ ಕಿರಣ್ ಬೆಳಗ್ಗೆ 11.30ಕ್ಕೆ ಗಂಟೆವರೆಗೆ ನಗರದ ಬೀದಿಗಳಲ್ಲಿ ಮೆರವಣಿಗೆ ಹೊರಟು, ದೇವಾಲಯಗಳಲ್ಲಿ ಪೂಜೆ ಸಲ್ಲಿಸಿ ನಂತರ ವಾಪಸ್ ದೇವಾಲಯಕ್ಕೆ ಬಂದು ಪೂಜೆ ಸಲ್ಲಿಸಿ ಮೆರವಣಿಗೆ ಮುಕ್ತಾಯ ಮಾಡಲಾಯಿತು.

ಮೇಲಿನ ಪೇಟೆ, ತಿಗಳರ ಪೇಟೆ, ಕುರುಬರ ಪೇಟೆ, ರಾಜಪೂತರ ಬೀದಿ, ಹಳೆ ಮಾರುಕಟ್ಟೆ ಸೇರಿ ವಿವಿಧೆಡೆ ಕರಗ ಮನೆ ಮನೆಗೆ ತೆರೆಳಿ ಪೂಜೆ ಸ್ವೀಕರಿಸಿತು. ವೀರ ಕುಮಾರರ ಅಲಗು ಸೇವೆ, ಗಂಟೆ ಪೂಜಾರಿಗಳ ಗಂಟೆಯ ಸದ್ದು ಜನರನ್ನು ಭಕ್ತಿಪರವಶ ಆಗುವಂತೆ ಮಾಡಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260504-15-9078795

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.