ಹೊಸಕೋಟೆ: ನಗರದಲ್ಲಿ ಹೊಸ ಮನೆ ನಿರ್ಮಾಣಕ್ಕೆಂದು ವ್ಯಕ್ತಿಯೊಬ್ಬರು ಬುನಾದಿ ಅಗೆಯುವ ಸಂದರ್ಭದಲ್ಲಿ 23 ನಾಗರಹಾವಿನ ಮರಿಗಳು ಪತ್ತೆಯಾಗಿವೆ. ಉರಗತಜ್ಞ ನಾಗಭೂಷಣ್ ಅವರನ್ನು ಕರೆಸಿ ಹಾವು ಮರಿಗಳನ್ನು ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಡಲಾಯಿತು.

ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳು ಸೂಚಿಸಿದ ಸುರಕ್ಷಿತ ಹಾಗೂ ನೀರು, ಆಹಾರ ಸಿಗುವ ಆವಾಸ ಸ್ಥಾನಕ್ಕೆ ಬಿಡಲಾಯಿತು.

ಸಾಮಾನ್ಯವಾಗಿ ಮಳೆಗಾಲದಲ್ಲಿ ತೇವಾಂಶ ಮತ್ತು ಉಷ್ಣಾಂಶ ಎರಡು ಇರುವ ಜಾಗದಲ್ಲಿ ಹಾವುಗಳು ಮೊಟ್ಟೆ ಇಡುವುದು ಸಹಜ. ಅವು 60ರಿಂದ 70ದಿನದಲ್ಲಿ ಮೊಟ್ಟೆ ಹೊಡೆದು ಮರಿ ಹಾಕುತ್ತದೆ. ಜನರು ಮಳೆಗಾಲದಲ್ಲಿ ಎಲ್ಲಂದರೆ ಅಲ್ಲೇ ಕಸ ಹಾಕಬಾರದು. ಕಸಕಡ್ಡಿ ಇರುವ ಜಾಗದಲ್ಲಿ ಸೇರಿಕೊಳ್ಳುವ ಸಾಧ್ಯತೆ ಇರುತ್ತದೆ ಎಂದು ಉರಗತಜ್ಞ ನಾಗಭೂಷಣ್ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-15-1913517469

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.