ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಡಿಗೇನಹಳ್ಳಿ 9.6 ಸೆಂ.ಮೀ ಮಳೆ

Last Updated 16 ಏಪ್ರಿಲ್ 2021, 5:09 IST
ಅಕ್ಷರ ಗಾತ್ರ

ಸೂಲಿಬೆಲೆ: ಜಡಿಗೇನಹಳ್ಳಿ ಹೋಬಳಿಯ ಇಂಜಿನಹಳ್ಳಿ ಗ್ರಾಮದ ಸುತ್ತಮುತ್ತ ರಭಸವಾದ ಮಳೆಯಾಗಿದೆ. 30-40 ನಿಮಿಷಗಳಲ್ಲಿ ಕಾಲುವೆಗಳು ತುಂಬಿ ಹರಿದವು ಎಂದು ಸ್ಥಳೀಯ ನಿವಾಸಿ ಜನಾರ್ಧನ್ ತಿಳಿಸಿದರು.

ಜಡಿಗೇನಹಳ್ಳಿ ಹೋಬಳಿಯಲ್ಲಿ ಅತಿ ಹೆಚ್ಚಿನ ಮಳೆಯಾಗಿದೆ. ಗುರುವಾರ ಬೆಳಿಗ್ಗೆ ಕೊನೆಗೊಂಡಂತೆ ಜಡಿಗೇನಹಳ್ಳಿ 96.6 ಮಿ.ಮೀ, ಸೂಲಿಬೆಲೆ 38.6ಮಿ.ಮೀ, ಅನುಗೊಂಡನಹಳ್ಳಿ 15.6ಮಿ.ಮೀ ಮತ್ತು ಹೊಸಕೋಟೆ 1.2 ಮಿ.ಮೀ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT