ಸೋಮವಾರ, 11 ಮೇ 2026
×
ADVERTISEMENT

ದೇವನಹಳ್ಳಿ: ರಾಜಕಾಲುವೆ ಬಳಿ ಗಣಿಗಾರಿಕೆಗೆ ಅನುಮತಿ

ಹಳ್ಳ, ಕಾಲುವೆ ಒತ್ತುವರಿ: ಜಂಟಿ ಸರ್ವೆ ಕಾರ್ಯ ವರದಿಯಲ್ಲಿ ಬಹಿರಂಗ
Published : 13 ಏಪ್ರಿಲ್ 2026, 4:50 IST
Last Updated : 13 ಏಪ್ರಿಲ್ 2026, 4:50 IST
ADVERTISEMENT
ಫಾಲೋ ಮಾಡಿ
Comments
ವರದಿಯೊಂದಿಗೆ ಸಲ್ಲಿಕೆಯಾಗಿರುವ ನಕ್ಷೆಯಲ್ಲಿ ರಾಜಕಾಲುವೆ ಹಳ್ಳ ಒತ್ತುವರಿ ಮಾಡಿರುವ ಕುರಿತು ಗುರುತು ಹಾಕಿರುವುದು
ವರದಿಯೊಂದಿಗೆ ಸಲ್ಲಿಕೆಯಾಗಿರುವ ನಕ್ಷೆಯಲ್ಲಿ ರಾಜಕಾಲುವೆ ಹಳ್ಳ ಒತ್ತುವರಿ ಮಾಡಿರುವ ಕುರಿತು ಗುರುತು ಹಾಕಿರುವುದು
ನಕಾಶೆಯಲ್ಲಿದ್ದ ಹಳ್ಳ ಕಾಣೆ
ಕಂದಾಯ ದಾಖಲೆಗಳ ಪ್ರಕಾರ ಅಸ್ತಿತ್ವದಲ್ಲಿದ್ದ ಹಳ್ಳ ಈಗ ಕಾಣೆಯಾಗಿದೆ. ನಕ್ಷೆಯಲ್ಲಿ ಸ್ಪಷ್ಟವಾಗಿ ಗುರುತಿಸಲಾಗಿದ್ದ ಹಳ್ಳ ಈಗ ಕಾಣುತ್ತಿಲ್ಲ. ಅದರ ಭೌತಿಕ ಅಸ್ತಿತ್ವ ನಾಶವಾಗಿದೆ. ಗಣಿಗಾರಿಕೆಗೆ ಈ ಪ್ರದೇಶ ಮಂಜೂರಾದ ನಂತರ ಹಳ್ಳ ನಾಶವಾಗಿದೆ ಎಂದು ಗ್ರಾಮಲೆಕ್ಕಾಧಿಕಾರಿಯ ವರದಿ ಹೇಳುತ್ತದೆ. ನೀರಿನ ಮೂಲ ಕಾಪಾಡಬೇಕಾದ ಜಿಲ್ಲಾಡಳಿತ ಕಂದಾಯ ಇಲಾಖೆ ಮತ್ತು ಅಧಿಕಾರಿಗಳು ಮೌನ ವಹಿಸಿರುವುದಕ್ಕೆ ದೂರುದಾರ ಚಿರಂಜೀವಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT