ಕೊಲೆ ಶಂಕೆ: ಆರೋಪಿಗಳ ಬಂಧನಕ್ಕೆ ಒತ್ತಾಯ

7

ಕೊಲೆ ಶಂಕೆ: ಆರೋಪಿಗಳ ಬಂಧನಕ್ಕೆ ಒತ್ತಾಯ

Published:
Updated:

ದೇವನಹಳ್ಳಿ : ತಾಲ್ಲೂಕಿನ ಹರಳೂರು ನಾಗೇನಹಳ್ಳಿ ಗ್ರಾಮದ ಭಾಗ್ಯಶ್ರೀ ಎನ್ನುವ ಮಹಿಳೆ ಕೊಲೆಯಾಗಿರುವ ಶಂಕೆ ಇದ್ದು ಆರೋಪಿಗಳನ್ನು ಬಂಧಿಸುವಂತೆ ಸೆ.7ರಂದು ಪ್ರತಿಭಟನೆ ನಡೆಸಲಾಗುವುದೆಂದು ಪಿ.ವಿ.ಸಿ (ಸ್ವಾಭಿಮಾನಿ) ಪ್ರಕಟಣೆಯಲ್ಲಿ ತಿಳಿಸಿದೆ.

ಆರೋಪಿಗಳು ಗೌರಿಬಿದನೂರು ತಾಲ್ಲೂಕು ವಾಟದ ಹೊಸಳ್ಳಿ ಗ್ರಾಮದಲ್ಲಿ ಬಳಿ ಹತ್ಯೆಮಾಡಿರುವ ಶಂಕೆ ಇದ್ದು ಮೃತದೇಹ ಈಗಾಗಲೇ ಪತ್ತೆಯಾಗಿದೆ ಸಂಘಟನೆ ಸದಸ್ಯರು ದೂರಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !