ಗುರುವಾರ , ಡಿಸೆಂಬರ್ 3, 2020
23 °C

ಕುಂಕುಮ ಅಲಂಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಂಗಲಿ: ನವರಾತ್ರಿ ಪ್ರಯುಕ್ತ ಬೈರಕೂರು ಸಮೀಪದ ಚೀಕೂರು ಬೆಟ್ಟದ ಮೇಲಿನ ಪುರಾಣ ಪ್ರಸಿದ್ಧ ಶ್ರೀವೆಂಕಟರಮಣ ಸ್ವಾಮಿ ದೇವರ ಮೂಲ ವಿಗ್ರಹಕ್ಕೆ ಕುಂಕುಮ ಅಲಂಕಾರ ಮಾಡಲಾಗಿತ್ತು.

ಪೌರಾಣಿಕ ಕಥೆಗಳ ಪ್ರಕಾರ ಜಮದಗ್ನಿ ಮಹರ್ಷಿಯಿಂದ ಪ್ರತಿಷ್ಠಾಪಿಸಿರುವ ರೇಣುಕಾ ಯಲ್ಲಮ್ಮ ದೇವಾಲಯದ ಸಮೀಪವೇ ಇರುವ ವೆಂಕಟರಮಣ ಸ್ವಾಮಿ ದೇವಾಲಯವೂ ಸಾವಿರಾರು ವರ್ಷಗಳ ಹಿಂದೆಯೇ ನಿರ್ಮಾಣ ಮಾಡಲಾಗಿದೆ. ಪ್ರತಿ ನವರಾತ್ರಿಗೆ ವಿಶೇಷ ಅಲಂಕಾರ ಮಾಡುವುದು ವಾಡಿಕೆ. ಈ ವರ್ಷವೂ ನವರಾತ್ರಿ ಪ್ರಯುಕ್ತ ದಿನಕ್ಕೊಂದು ಅಲಂಕಾರ ಮಾಡಲಾಗುತ್ತಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.