ದೊಡ್ಡಬಳ್ಳಾಪುರ: ಹೆಲ್ಮೆಟ್ ಧರಿಸದೆ ಬೈಕಿನಲ್ಲಿ ಕುಳಿತು ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ ದೊಡ್ಡಬಳ್ಳಾಪುರದ ರೀಲ್ಸ್ ಮಂಜಣ್ಣನಿಗೆ ಗ್ರಾಮಾಂತರ ಠಾಣೆ ಪೊಲೀಸರು ದಂಡ ವಿಧಿಸಿದ್ದಾರೆ.

ಹೆಲ್ಮೆಟ್ ಧರಿಸಿದೆ ಮಹಿಳೆಯರ ಜೊತೆ ಬೈಕಿನಲ್ಲಿ ಕುಳಿತು ಹೋಗುತ್ತಿರುವ ರೀಲ್ಸ್ ಮಾಡಿದ್ದ ರೀಲ್ಸ್ ಮಂಜಣ್ಣನನ್ನು ಠಾಣೆಗೆ ಕರೆಸಿ ದಂಡ ವಿಧಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರಿಗೆ ದಂಡ ಪಾವತಿಸಿರುವ ಬಗ್ಗೆಯೂ ವಿಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಮಂಜಣ್ಣ ಹರಿದು ಬಿಟ್ಟಿದ್ದಾರೆ. ‘ಹೆಲ್ಮೆಟ್ ಹಾಕದೆ ಮೂವರು ಬೈಕ್ನಲ್ಲಿ ಹೋಗಿದ್ದು ತಪ್ಪು. ಬೈಕ್ನಲ್ಲಿ ಹೋರಗೆ ಹೋದ ನಂತರ ನಮಗಾಗಿ ಮನೆಯಲ್ಲಿ ನಮ್ಮನ್ನೇ ನಂಬಿದವರು ಕಾದಿರುತ್ತಾರೆ. ಸುರಕ್ಷಿತ ಚಾಲನೆಗೆ ಹೆಲ್ಮೆಟ್ ಧರಿಸಬೇಕು’ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.