ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯ್ ಹಜಾರೆ: ಸೌರಾಷ್ಟ್ರ ಸೆಮಿಗೆ

Last Updated 22 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಅವಿ ಬಾರೋಟ್‌ ಮತ್ತು ಯುವ ಬ್ಯಾಟ್ಸ್‌ಮನ್‌ ಅರ್ಪಿತ್ ವಾಸವಡ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಸೌರಾಷ್ಟ್ರ ತಂಡದವರು ವಿಜಯ್ ಹಜಾರೆ

ಟ್ರೋಫಿ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್‌ಗೆ ಪ್ರವೇಶಿಸಿದರು. ಗುರುವಾರ ನಡೆದ ಪಂದ್ಯದಲ್ಲಿ ಈ ತಂಡ ಬರೋಡವನ್ನು ಮೂರು ವಿಕೆಟ್‌ಗಳಿಂದ ಮಣಿಸಿತು.

ಸಂಕ್ಷಿಪ್ತ ಸ್ಕೋರ್: ಬರೋಡ: 50 ಓವರ್‌ಗಳಲ್ಲಿ 8ಕ್ಕೆ247 (ಕೃಣಾಲ್ ಪಾಂಡ್ಯ 61, ಶೋಯೆಬ್‌ ತಾಯ್‌ 72; ಚಿರಾಗ್‌ ಜಾನಿ 25ಕ್ಕೆ4); ಸೌರಾಷ್ಟ್ರ: 48.4 ಓವರ್‌ಗಳಲ್ಲಿ 7ಕ್ಕೆ 251 (ಅವಿ ಬಾರೋಟ್‌ 82, ಚೇತೇಶ್ವರ್‌ ಪೂಜಾರ 40, ಅರ್ಪಿತ್  ವಾಡವಡ 45). ಫಲಿತಾಂಶ: ಸೌರಾಷ್ಟ್ರ ತಂಡಕ್ಕೆ ಮೂರು ವಿಕೆಟ್‌ಗಳ ಜಯ; ಸೆಮಿಫೈನಲ್‌ಗೆ  ಪ್ರವೇಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT