ಗುರುವಾರ , ಸೆಪ್ಟೆಂಬರ್ 19, 2019
21 °C

ದೇವಾಲಯದ ಹುಂಡಿ ಒಡೆದು ಕಳವು

Published:
Updated:
Prajavani

ವಿಜಯಪುರ: ಹೋಬಳಿಯ ಬೈರಾಪುರ ಗ್ರಾಮದ ವೆಂಕಟೇಶ್ವರಸ್ವಾಮಿ ದೇವಸ್ಥಾನದಲ್ಲಿ ಶನಿವಾರ ರಾತ್ರಿ ಹುಂಡಿಯನ್ನು ಒಡೆದು ಕಳ್ಳತನ ಮಾಡಲಾಗಿದೆ.

ಹುಂಡಿಯಲ್ಲಿದ್ದ 3 ಕೆ.ಜಿ.ಯಷ್ಟು ಬೆಳ್ಳಿ ವಸ್ತುಗಳು, ಹಣ ಕಳವಾಗಿದೆ ಎಂದು ಎಂದು ಅರ್ಚಕ ವೇದಾಂತಚಾರಿ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Post Comments (+)