ಬುಧವಾರ, 20 ಮೇ 2026
×
ADVERTISEMENT

ವಿಜಯಪುರ: 150 ವರ್ಷದ ಹಳೆಯ ಸೇತುವೆ ಕುಸಿಯುವ ಭೀತಿ

ಪಾದಚಾರಿಗಳು, ವಾಹನ ಸವಾರರ ಆತಂಕದ ಸಂಚಾರ ಭಾರಿ ವಾಹನಗಳ ಓಡಾಟದಿಂದ ಹೆಚ್ಚಿದ ಒತ್ತಡ
Published : 12 ಏಪ್ರಿಲ್ 2026, 23:16 IST
Last Updated : 13 ಏಪ್ರಿಲ್ 2026, 4:50 IST
ADVERTISEMENT
ಫಾಲೋ ಮಾಡಿ
Comments
ಸೇತುವೆ ಮೇಲೆ ಗುಂಡಿಗಳು ಕಾಣಿಸಿಕೊಂಡಿರುವುದರಿಂದ ಸಂಚಾರಕ್ಕೆ ಆತಂಕ ಎದುರಾಗಿದೆ. ಮೇಲ್ಸುತುವೆಯನ್ನು ಮೇಲ್ದರ್ಜೆಗೇರಿಸಲು ಕ್ರಮಕೈಗೊಳ್ಳಬೇಕು.
ಎಂ.ಕೇಶವಪ್ಪ, ಪುರಸಭೆ ಸದಸ್ಯ
ನೂರಾರು ವಾಹನಗಳು ಮೇಲ್ಸೇತುವೆ ಮೇಲೆ ಸಂಚರಿಸುತ್ತವೆ. ಭಾರಿ ಗಾತ್ರದ ಸರಕು ವಾಹನ ಸಂಚಾರದಿಂದ ಅಪಾಯ ಎದುರಾಗಿದೆ. ದುರಸ್ತಿಗೊಳಿಸಿ ಸುಗಮ ಸಂಚಾರ ಕಲ್ಪಿಸಬೇಕು.
ಕಿರಣ್, ಯುವ ಮುಖಂಡ
ಮೇಲ್ಸೇತುವೆ ಶಿಥಲಾವಸ್ಥೆ ತಲುಪಿದ್ದು, ಭಾರಿ ಗಾತ್ರದ ವಾಹನಗಳ ಸಂಚಾರ ನಿರ್ಬಂಧಿಸಬೇಕು. ತುರ್ತಾಗಿ ಗುಂಡಿಗಳನ್ನು ಮುಚ್ಚಬೇಕು. ರಾಜಕಾಲುವೆ ಸ್ವಚ್ಛತೆ ಕೈಗೊಳ್ಳಬೇಕು.
ಜಯರಾಮ್, ಸ್ಥಳೀಯ ನಿವಾಸಿ
ಮೇಲ್ಸೇತುವೆ ಸುತ್ತಲೂ ಕಸ ಸುರಿಯುತ್ತಿರುವುದರಿಂದ ಪರಿಸರ ಮಾಲಿನ್ಯಗೊಂಡಿದೆ. ರಾಜಕಾಲುವೆಯಲ್ಲಿ ಗಿಡಗಂಟಿಗಳು ಬೆಳೆದು ನೀರು ಸರಾಗವಾಗಿ ಹರಿಯುತ್ತಿಲ್ಲ. ಸೊಳ್ಳೆ, ಹಾವು, ಹೆಗ್ಗಣ ಕಾಟ ಹೆಚ್ಚಾಗಿದೆ
ಸುನೀಲ್, ಸ್ಥಳೀಯ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT