ವಿಜಯಪುರ (ದೇವನಹಳ್ಳಿ): ಪಟ್ಟಣದ ಗ್ರಾಮದೇವತೆ ಗಂಗಾತಾಯಿ ದೇವಾಲಯದಲ್ಲಿ ಬುಧವಾರ ಗಂಗಾಮತಸ್ಥರು ಹಾಗೂ ಅನ್ನದಾನ ಸಮಿತಿಯಿಂದ ಜಾತ್ರಾ ಮಹೋತ್ಸವದ ಅಂಗವಾಗಿ ಅನ್ನದಾನ ಏರ್ಪಡಿಸಲಾಗಿತ್ತು.

ದೇವಾಲಯದಲ್ಲಿ ಪೂಜೆ ನಡೆಸಿದ ನಂತರ, ದೇವಾಲಯದ ಆವರಣದಲ್ಲೆ ಅಡುಗೆ ತಯಾರಿಸಿ, ಭಕ್ತರಿಗೆ ಊಟ ಬಡಿಸಲಾಯಿತು.

ಪ್ರತಿಯೊಬ್ಬರೂ ಪರೋಪಕಾರ ಗುಣ ಬೆಳೆಸಿಕೊಳ್ಳಬೇಕು. ತಮ್ಮಲ್ಲಿರುವುದನ್ನು ಇತರರಿಗೆ ದಾನ ಮಾಡುವ ಮೂಲಕ ಸಾರ್ಥಕತೆಯ ಜೀವನ ನಡೆಸಬೇಕು ಎಂದು ಹಿರಿಯ ಮುಖಂಡ ಪಿ.ಸಂಪತ್ ತಿಳಿಸಿದರು.

ಹಿರಿಯರು ಈ ಪದ್ಧತಿಯನ್ನು ಪಾಲಿಸಿಕೊಂಡು ಬಂದಿದ್ದಾರೆ. ಭಕ್ತರ ನೆರವಿನಿಂದ ಪ್ರತಿವರ್ಷದಂತೆ ಈ ವರ್ಷವೂ ಅನ್ನದಾನ ಮಾಡುತ್ತಿದ್ದೇವೆ ಎಂದು ಗಂಗಾಮತಸ್ಥರ ಸಂಘದ ಅಧ್ಯಕ್ಷ ಉಪೇಂದ್ರಕುಮಾರ್ ಹೇಳಿದರು.

ಎಂ.ಮಂಜುನಾಥ್, ಎನ್.ಮುನಿರಾಜು, ಎಂ.ಮೋಹನ್ ಬಾಬು, ಎಂ.ಮಂಜುನಾಥ್, ಎಂ.ಮುರಳಿಮೋಹನ್, ವಿ.ಮುನಿರಾಜು, ಗಂಗಾಧರ್, ಎನ್.ರಾಮಮೂರ್ತಿ, ಶ್ರೀಧರ್, ಶಿವಕುಮಾರ್, ಲಕ್ಷ್ಮಣ್, ನಾಗರಾಜ್, ನಾರಾಯಣಸ್ವಾಮಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-15-1027739151

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.