ವಿಜಯಪುರ(ದೇವನಹಳ್ಳಿ): ಶಿವ ಸರ್ಕಲ್ (ಅಂಗತಟ್ಟಿ ಶ್ರೀ ನಂಜುಡಪ್ಪ ಸರ್ಕಲ್) ನಿಂದ ಕೋಲಾರ ರಸ್ತೆಯ ವಿಸ್ತರಣೆ ಕಾಮಗಾರಿಗಾಗಿ ವಿದ್ಯುತ್ ಕಂಬಗಳನ್ನು ಸ್ಥಳಾಂತರಗೊಳಿಸುತ್ತಿರುವುದರಿಂದ ಮೇ 21 ಬೆಳಗ್ಗೆ 10 ರಿಂದ ಸಂಜೆ 5 ವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ವಿಜಯಪುರ ಪಟ್ಟಣ, ಯಲವಳ್ಳಿ, ಬಳುವನಹಳ್ಳಿ, ವೆಂಕಟಗಿರಿಕೋಟೆ, ಹುರುಳುಗುರ್ಕಿ, ಮುದುಗುರ್ಕಿ, ಬಿಜ್ಜುವಾರ, ಹಾರೋಹಳ್ಳಿ, ದಂಡಿಗಾನಹಳ್ಳಿ, ಕೊಮ್ಮಸಂದ್ರ, ತಿಮ್ಮಳ್ಳಿ, ಮುದ್ದೇನಹಳ್ಳಿ, ನಾರಾಯಣಪುರ, ಗೊಡ್ಲುಮುದ್ದೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುತ್ತಲಿನ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಇರುವುದಿಲ್ಲ. ಕೃಷಿ ಫೀಡರ್ ಪಾಳಿ ಸಮಯವು ರಾತ್ರಿ ವೇಳೆಗೆ ಬದಲಿಸಲಾಗುವುದು. ಸಾರ್ವಜನಿಕರು ಸಹಕರಿಸಬೇಕೆಂದು ಬೆಸ್ಕಾಂ ಉಪವಿಭಾಗದ ಎಇಎ ಬಿ.ಎಂ.ಲಕ್ಷ್ಮೀಕಾಂತ್ ಪ್ರಕಟಣೆಯಲ್ಲಿ ಕೋರಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-15-949575558

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.