ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳಗಾವಿ

ADVERTISEMENT

ಅಂಬೇಡ್ಕರ್‌ ಜಯಂತಿಗೆ ಅಡ್ಡಿ, ಹಲ್ಲೆ: ಮಹಿಳೆಯರ ಪ್ರತಿಭಟನೆ

ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ‘ತಾಲ್ಲೂಕಿನ ಶಮನೇವಾಡಿ ಗ್ರಾಮದಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ (ಏ.14) ಸಂದರ್ಭದಲ್ಲಿ ಕೆಲವು ಕಿಡಿಗೇಡಿಗಳು ಗಲಾಟೆ ಮಾಡಿದ್ದಾರೆ. ದಲಿತ ಮುಖಂಡರನ್ನು ಥಳಿಸಿ, ಮಹಿಳೆಯರಿಗೆ ಅವಮಾನ ಮಾಡಿದ್ದಾರೆ.
Last Updated 19 ಏಪ್ರಿಲ್ 2024, 15:39 IST
ಅಂಬೇಡ್ಕರ್‌ ಜಯಂತಿಗೆ ಅಡ್ಡಿ, ಹಲ್ಲೆ: ಮಹಿಳೆಯರ ಪ್ರತಿಭಟನೆ

ಮರುಕಳಿಸಿದ ಲವ್‌ ಜಿಹಾದ್‌: ಜಗದೀಶ ಶೆಟ್ಟರ್‌

‘ಹುಬ್ಬಳ್ಳಿಯಲ್ಲಿ ಕಾಲೇಜು ವಿದ್ಯಾರ್ಥಿನಿ ಕೊಲೆ ಪ್ರಕರಣ ಲವ್ ಜಿಹಾದ್‌ನ ಪ್ರತ್ಯಕ್ಷ ಸಾಕ್ಷ್ಯ. ಕಾಂಗ್ರೆಸ್ ಪಕ್ಷದ ತುಷ್ಟೀಕರಣ ನೀತಿಯಿಂದ ಇಂಥ ಪ್ರಕರಣಗಳು ಪದೇ ಪದೇ ಸಂಭವಿಸುತ್ತಿವೆ’ ಎಂದು ಬೆಳಗಾವಿ ಲೋಕಸಭೆ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಹೇಳಿದರು.
Last Updated 19 ಏಪ್ರಿಲ್ 2024, 14:00 IST
ಮರುಕಳಿಸಿದ ಲವ್‌ ಜಿಹಾದ್‌: ಜಗದೀಶ ಶೆಟ್ಟರ್‌

ಚಕ್ಕಡಿಯಲ್ಲಿ ಮಹಾದೇವ ಪಾಟೀಲ ಮೆರವಣಿಗೆ, ಮಾರ್ಗದುದ್ದಕ್ಕೂ ಮಹಾರಾಷ್ಟ್ರಕ್ಕೆ ಜೈಕಾರ

ಎಂಇಎಸ್‌ ಅಭ್ಯರ್ಥಿ ನಾಮಪತ್ರ ಸಲ್ಲಿಕೆ
Last Updated 19 ಏಪ್ರಿಲ್ 2024, 13:37 IST
ಚಕ್ಕಡಿಯಲ್ಲಿ ಮಹಾದೇವ ಪಾಟೀಲ ಮೆರವಣಿಗೆ, ಮಾರ್ಗದುದ್ದಕ್ಕೂ ಮಹಾರಾಷ್ಟ್ರಕ್ಕೆ ಜೈಕಾರ

ನೇಹಾ ಕೊಲೆ: ಮುನವಳ್ಳಿಯಲ್ಲಿ ತೀವ್ರ ಪ್ರತಿಭಟನೆ; ರಾಜ್ಯ ಹೆದ್ದಾರಿ ಸಂಚಾರ ಸ್ಥಗಿತ

ವಿದ್ಯಾರ್ಥಿನಿ ಕೊಲೆ ಖಂಡಿಸಿ, ಜಿಲ್ಲೆಯ ಸವದತ್ತಿ ತಾಲ್ಲೂಕಿನ ಮುನವಳ್ಳಿಯಲ್ಲಿ ವಿವಿಧ ಸಮುದಾಯಗಳ ನಾಗರಿಕರು, ಬಿಜೆಪಿ, ಕಾಂಗ್ರೆಸ್‌ ಮುಖಂಡರು ಪ್ರತ್ಯೇಕವಾಗಿ ತೀವ್ರ ಪ್ರತಿಭಟನೆ ನಡೆಸಿದರು. ಗ್ರಾಮದಲ್ಲಿ ವ್ಯಾಪಾರ ವಹಿವಾಟು, ರಾಜ್ಯ ಹೆದ್ದಾರಿ ಸಂಚಾರ ಬಂದ್‌ ಮಾಡಿದರು.
Last Updated 19 ಏಪ್ರಿಲ್ 2024, 5:57 IST
ನೇಹಾ ಕೊಲೆ: ಮುನವಳ್ಳಿಯಲ್ಲಿ ತೀವ್ರ ಪ್ರತಿಭಟನೆ; ರಾಜ್ಯ ಹೆದ್ದಾರಿ ಸಂಚಾರ ಸ್ಥಗಿತ

ಗ್ಯಾರಂಟಿ ಯೋಜನೆಗಳು ನಿಲ್ಲವುದಿಲ್ಲ: ಸಚಿವೆ ಲಕ್ಷ್ಮಿ ಹೆಬ್ಬಾಳಕರ

ಬುದ್ಧ, ಬಸವ, ಅಂಬೇಡ್ಕರ್ ಅವರ ಆಶಯಗಳಿಗೆ ತಕ್ಕಂತೆ ರಾಜ್ಯ ಸರ್ಕಾರ ಕಾರ್ಯ ನಿರ್ವಹಿಸುತ್ತಿದೆ. ಬಡವರಿಗಾಗಿ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ಸರ್ಕಾರ ಇರುವವರೆಗೂ ನಿರಂತರವಾಗಿ ನಡೆಯಲಿವೆ’ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.
Last Updated 18 ಏಪ್ರಿಲ್ 2024, 16:35 IST
ಗ್ಯಾರಂಟಿ ಯೋಜನೆಗಳು ನಿಲ್ಲವುದಿಲ್ಲ:  ಸಚಿವೆ ಲಕ್ಷ್ಮಿ ಹೆಬ್ಬಾಳಕರ

ಸೂಟ್‌ಕೇಸ್‌, ಬೆಡ್‌ ತಂದರೆ ಬೆಳಗಾವಿಯವರಾಗುವುದಿಲ್ಲ: ಶೆಟ್ಟರ್‌ಗೆ ಹೆಬ್ಬಾಳಕರ

ಒಂದು ಸೂಟ್‌ಕೇಸ್‌, ಒಂದು ಬೆಡ್‌ ತಂದರೆ ಬೆಳಗಾವಿಯವರಾಗುವುದಿಲ್ಲ. ಇಲ್ಲಿಯೇ ಹುಟ್ಟಿ ಬೆಳೆದಿದ್ದರೆ ಮಾತ್ರ ಬೆಳಗಾವಿಯವರು ಎಂದರೆ ಕೇಳಬಹುದು. ಬಾಡಿಗೆ ಮನೆ ಹಿಡಿದಿರುವ ಶೆಟ್ಟರ್‌ ಚುನಾವಣೆ ಮುಗಿಯುವರೆಗೆ ಮಾತ್ರ ಇರುತ್ತಾರೆ ಎಂಬುದನ್ನು ಮತದಾರ ಅರಿತುಕೊಳ್ಳಬೇಕು ಎಂದು ಲಕ್ಷ್ಮಿ ಹೆಬ್ಬಾಳಕರ ಹೇಳಿದರು
Last Updated 18 ಏಪ್ರಿಲ್ 2024, 15:46 IST
ಸೂಟ್‌ಕೇಸ್‌, ಬೆಡ್‌ ತಂದರೆ ಬೆಳಗಾವಿಯವರಾಗುವುದಿಲ್ಲ: ಶೆಟ್ಟರ್‌ಗೆ ಹೆಬ್ಬಾಳಕರ

ಬೈಲಹೊಂಗಲ: ಗುರು ಸಿದ್ಧಾರೂಢಮಠದ ಅದ್ಧೂರಿ ರಥೋತ್ಸವ

ಬೈಲಹೊಂಗಲ ಸಮೀಪದ ಹಾರೂಗೊಪ್ಪ ಗ್ರಾಮದ ಗುರು ಸಿದ್ಧಾರೂಢಮಠದ ಜಾತ್ರಾ ಮಹೋತ್ಸವದ ಮಹಾರಥೋತ್ಸವ ಭಕ್ತರ ಹರ್ಷೋದ್ಘಾರ ನಡುವೆ ಬುಧವಾರ ಸಂಜೆ ವಿಜೃಂಭಣೆಯಿಂದ ನೆರವೇರಿತು.
Last Updated 18 ಏಪ್ರಿಲ್ 2024, 14:20 IST
ಬೈಲಹೊಂಗಲ: ಗುರು ಸಿದ್ಧಾರೂಢಮಠದ ಅದ್ಧೂರಿ ರಥೋತ್ಸವ
ADVERTISEMENT

ಸರಳವಾಗಿ ನಾಮಪತ್ರ ಸಲ್ಲಿಸಿದ ಪ್ರಿಯಾಂಕಾ ಜಾರಕಿಹೊಳಿ; ನಾಯಕರ ಒಗ್ಗಟ್ಟು ಪ್ರದರ್ಶನ

'ಚುನಾವಣೆಗಳಲ್ಲಿ ಈಗ ಶಕ್ತಿ ಪ್ರದರ್ಶನಕ್ಕಿಂತ ಒಗ್ಗಟ್ಟು ಪ್ರದರ್ಶನ ಮಾಡುವುದು ಮುಖ್ಯವಾಗಿದೆ. ಪಕ್ಷದ ಅಭ್ಯರ್ಥಿಯಾಗಿ ಪ್ರಿಯಾಂಕಾ ಜಾರಕಿಹೊಳಿ ನಾಮಪತ್ರ ಸಲ್ಲಿಸುವ ವೇಳೆಯಲ್ಲಿ ಇದನ್ನು ತೋರಿಸಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು
Last Updated 18 ಏಪ್ರಿಲ್ 2024, 13:38 IST
ಸರಳವಾಗಿ ನಾಮಪತ್ರ ಸಲ್ಲಿಸಿದ ಪ್ರಿಯಾಂಕಾ ಜಾರಕಿಹೊಳಿ; ನಾಯಕರ ಒಗ್ಗಟ್ಟು ಪ್ರದರ್ಶನ

ಚಿಕ್ಕೋಡಿ ಲೋಕಸಭಾ ಕ್ಷೇತ್ರ: ಹೆತ್ತವರಿಂದಲೇ ಸಾಲ ಪಡೆದ ಕಾಂಗ್ರೆಸ್‌ನ ಪ್ರಿಯಾಂಕಾ

ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಗುರುವಾರ ನಾಮಪತ್ರ ಸಲ್ಲಿಸಿದರು. ಅವರ ಒಟ್ಟು ಆಸ್ತಿ ₹9.11 ಕೋಟಿ.
Last Updated 18 ಏಪ್ರಿಲ್ 2024, 13:01 IST
ಚಿಕ್ಕೋಡಿ ಲೋಕಸಭಾ ಕ್ಷೇತ್ರ: ಹೆತ್ತವರಿಂದಲೇ ಸಾಲ ಪಡೆದ ಕಾಂಗ್ರೆಸ್‌ನ ಪ್ರಿಯಾಂಕಾ

ಇದೇ ನನ್ನ ಕೊನೆ ವೈಫಲ್ಯ ಎಂದುಕೊಂಡಿದ್ದೆ: UPSCಯಲ್ಲಿ ಗೆದ್ದ ರಾಹುಲ ಪಾಟೀಲ

5ನೇ ಯತ್ನದಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಸಫಲವಾದ ಕಲಕಾಂಬದ ಗ್ರಾಮದ ರಾಹುಲ ಪಾಟೀಲ
Last Updated 18 ಏಪ್ರಿಲ್ 2024, 4:15 IST
ಇದೇ ನನ್ನ ಕೊನೆ ವೈಫಲ್ಯ ಎಂದುಕೊಂಡಿದ್ದೆ: UPSCಯಲ್ಲಿ  ಗೆದ್ದ ರಾಹುಲ ಪಾಟೀಲ
ADVERTISEMENT