ಬೆಳಗಾವಿ: ಎಫ್‌ಡಿಎ ಎಸಿಬಿ ಬಲೆಗೆ

7

ಬೆಳಗಾವಿ: ಎಫ್‌ಡಿಎ ಎಸಿಬಿ ಬಲೆಗೆ

Published:
Updated:

ಬೆಳಗಾವಿ: ಹೈನುಗಾರಿಕೆಗೆ ಮಂಜೂರಾದ ಸಹಾಯಧನದ ಚೆಕ್ ನೀಡಲು ಫಲಾನುಭವಿಯಿಂದ ಲಂಚ ಪಡೆಯುತ್ತಿದ್ದ ಇಲ್ಲಿನ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ಜಿಲ್ಲಾ ವ್ಯವಸ್ಥಾಪಕರ ಕಚೇರಿಯ ಎಫ್‌ಡಿಎ ಮಂಜುನಾಥ ಪಾಟೀಲ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಲೆಗೆ ಗುರುವಾರ ಬಿದ್ದಿದ್ದಾರೆ.

ಬಸವನಕೊಳ್ಳದ ನಿವಾಸಿ ಗಂಗಮ್ಮ ಲಗಮಪ್ಪ ಬುದರಿ ಅವರಿಂದ ₹3000 ಲಂಚ ಪಡೆಯುತ್ತಿದ್ದಾಗ ಕಾರ್ಯಾಚರಣೆ ನಡೆದಿದೆ ಎಂದು ಎಸಿಬಿ ಎಸ್ಪಿ ಅಮರನಾಥ ರೆಡ್ಡಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !