ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೇಬಿಸ್ ನಿರೋಧಕ ಲಸಿಕಾ ಅಭಿಯಾನ ಜುಲೈ 21ರಂದು

Last Updated 19 ಜುಲೈ 2021, 6:51 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಬಿಎವಿಎ (ಬೆಳಗಾವಿ ಪ್ರಾಣಿ ಕ್ಷೇಮಾಭಿವೃದ್ಧಿ ಸಂಘ) ಹಾಗೂ ಎಚ್‌ಎಫ್‌ಡಬ್ಲ್ಯು (ಹ್ಯಾಪಿ ಫೀಟ್ ವೆಲ್‌ಫೇರ್‌) ಸಹಯೋಗದಲ್ಲಿ ಜುಲೈ 21ರಂದು ಶ್ವಾನಗಳು ಮತ್ತು ಬೆಕ್ಕುಗಳಿಗೆ ರೇಬಿಸ್ ರೋಗ ನಿರೋಧಕ ಲಸಿಕೆ ನೀಡುವ ಅಭಿಯಾನವನ್ನು ಉಚಿತವಾಗಿ ನಗರದ 4 ಕಡೆಗಳಲ್ಲಿ ಆಯೋಜಿಸಲಾಗಿದೆ.

ಸಂಜೆ 7ರಿಂದ ರಾತ್ರಿ 8ರವರೆಗೆ ಖಾನಾಪುರ ರಸ್ತೆಯ ತಿಲಕವಾಡಿಯ ಆಶ್ರಯ ಎಂಪೈರ್‌ನ ರಾಯಲ್‌ ಪೆಟ್‌ ವರ್ಲ್ಡ್ ಹಾಗೂ ತಿಲಕವಾಡಿಯ ಕಾಂಗ್ರೆಸ್ ರಸ್ತೆಯ ಹೆಲ್ತ್ ಅಂಡ್ ಫಿಟ್‌ನೆಸ್, ಸಂಜೆ 5ರಿಂದ 7ರವರೆಗೆ ಶಹಾಪುರ ಧಾರವಾಡ ರಸ್ತೆಯ ಸ್ವಾಗತ್ ಹೋಟೆಲ್ ಮತ್ತು ಅಜಂ ನಗರ ಬಾಕ್ಸೈಟ್ ರಸ್ತೆಯ ಸರಾಫ್ ಎನ್‌ಕ್ಲೇವ್‌ ಬಳಿ ಅಭಿಯಾನ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ಮೊ.ಸಂಖ್ಯೆ: 8867578792 ಸಂಪರ್ಕಿಸಬಹುದು ಎಂದು ಆಯೋಜಕರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT