ಶುಕ್ರವಾರ, ಆಗಸ್ಟ್ 7, 2020
24 °C

ಬೆಳಗಾವಿ | ಬಿಜೆಪಿ ಪದಾಧಿಕಾರಿಗಳ ನೇಮಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಬಿಜೆಪಿ ಪರಿಶಿಷ್ಟ ಜಾತಿ ಮೋರ್ಚಾ ನಗರ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಅಧ್ಯಕ್ಷ ಮಂಜುನಾಥ ಪಮ್ಮಾರ ತಿಳಿಸಿದ್ದಾರೆ.

ಉಪಾಧ್ಯಕ್ಷರು: ಗಣೇಶ ಕಾಳೆ, ಮಹೇಶ ವಡಗಾವಿ, ಸಂತೋಷ ರಾಠೋಡ.

ಪ್ರಧಾನ ಕಾರ್ಯದರ್ಶಿ: ಅಶೋಕ ಕೋಲಕಾರ, ಶ್ರೀಧರ ಮಾಳಗಿ.

ಕಾರ್ಯದರ್ಶಿ: ಶಂಕರ ಧೋತ್ರೆ, ಸಾಗರ ಚೌಗುಲೆ, ರಮೇಶ ಮಂಜುಳಕರ.

ಕೋಶಾಧಿಕಾರಿ: ಸಿದರಾಯಿ ಪಿರಗನ್ನವರ.

ಮಾಧ್ಯಮ ಪ್ರಮುಖ: ಸದಾನಂದ ಮಾನೆ.

ಸಾಮಾಜಿಕ ಜಾಲತಾಣ ಪ್ರಮುಖ: ರವಿ ಲಮಾಣಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು