ತಪಸ್ವಿಗಳ ನೆಲೆಯಾಗಿರುವ ದುರದುಂಡೀಶ್ವರ ಮಠದ ಜಾತ್ರೆಯು ಸರ್ವ ಧರ್ಮಗಳ ಭಾವೈಕ್ಯ ಬಿಂಬಿಸುತ್ತದೆ. ಜಾತ್ರೆಗೆ ಭಕ್ತರ ಮಹಾಸಂಗಮ ಸೇರುತ್ತದೆ
ಗುರುಬಸವಲಿಂಗ ಸ್ವಾಮೀಜಿ ದುರದುಂಡೀಶ್ವರ ಮಠದ ಪೀಠಾಧಿಪತಿ
ಗುರುಬಸವಲಿಂಗ ಸ್ವಾಮೀಜಿ
ಜಾತ್ರೆ ಸಡಗರ ಇಂದಿನಿಂದ
ಮಾರ್ಚ್ 18ರಂದು ಸಂಜೆ 6.30ಕ್ಕೆ ಅಮವಾಸ್ಯೆಯ ಶಿವಾನುಭವ ಗೋಷ್ಠಿ 19ರಂದು ಬೆಳಿಗ್ಗೆ 8ಕ್ಕೆ ಷಟಸ್ಥಲ ಧ್ವಜಾರೋಹಣ ಪಂಚಾಂಗ ಶ್ರವಣ ಬೆಳಿಗ್ಗೆ 8.30ಕ್ಕೆ ಅಯ್ಯಾಚಾರ ದೀಕ್ಷಾ ಮಧ್ಯಾಹ್ನ 12ಕ್ಕೆ ಪಾದಪೂಜೆ ಮಹಾಪ್ರಸಾದ ಸಂಜೆ 6.30ಕ್ಕೆ ಸರಿಗಮಪ ಖ್ಯಾತಿಯ ಮಹಿಬೂಬಸಾಬ ನದಾಫ ಅವರಿಂದ ಭಕ್ತಿಯ ಸಂಗೀತ. 20 ಬೆಳಿಗ್ಗೆ 6ಕ್ಕೆ ಮಹಾರುದ್ರಾಭೀಷೇಕ 11ಕ್ಕೆ ಪಲ್ಲಕ್ಕ ಉತ್ಸವ ಸಂಜೆ 6ಕ್ಕೆ ಧರ್ಮಚಿಂತನೆ ‘ಪುಣ್ಯಾರಣ್ಯ ಫಲ’ ಗ್ರಂಥ ಬಿಡುಗಡೆ 21 ಮಧ್ಯಾಹ್ನ 12ಕ್ಕೆ ಪಾದಪೂಜೆ ಮಹಾಪ್ರಸಾದ ಸಂಜೆ 5ಕ್ಕೆ ಜಂಗೀ ಕುಸ್ತಿಗಳು.