ಬೆಳಗಾವಿ: ಬೆಳಗಾವಿ ವಕೀಲರ ಸಂಘಕ್ಕೆ ಶನಿವಾರ ನಡೆದ ಚುನಾವಣೆಯಲ್ಲಿ ಹಿರಿಯ ವಕೀಲ ಬಿ.ಜೆ.ಗಂಗಾಯಿ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಉಳಿದ ಪದಾಧಿಕಾರಿಗಳು ಈ ಕೆಳಗಿನಂತಿದ್ದಾರೆ.

ಪವನ ಪಾಟೀಲ, ಜಯಶ್ರೀ ಮಂಡ್ರೋಳಿ (ಉಪಾಧ್ಯಕ್ಷರು), ಸಚಿನ ಶಿವಣ್ಣವರ (ಪ್ರಧಾನ ಕಾರ್ಯದರ್ಶಿ), ಪ್ರಶಾಂತ ಪಾಟೀಲ (ಜಂಟಿ ಕಾರ್ಯದರ್ಶಿ), ನಿರ್ಮಲಾ ಪಾಟೀಲ (ಖಜಾಂಚಿ), ಅಭಿಷೇಕ ತಾರಿಹಾಳಕರ, ವಸಂತ ಅಕ್ಕೆನ್ನವರ, ಹೂಲಿ ಮಲ್ಲಪ್ಪ ಮಾನಿಂಗಪ್ಪ, ಜಿ.ಎ. ಹಿರೇಮಠ, ದೀಪಾ ಮರಡಿ, ಜ್ಯೋತಿ ಪಟ್ಟಣಶೆಟ್ಟಿ ಹಾಗೂ ರಾಜೇಶ್ವರಿ ಪಾಟೀಲ (ಆಡಳಿತ ಮಂಡಳಿ ಸದಸ್ಯರು) ಆಯ್ಕೆಗೊಂಡಿದ್ದಾರೆ.

ಚುನಾವಣಾಕಾರಿಯಾಗಿ ಜೆ.ಡಿ. ತಿಗಡಿ ಹಾಗೂ ಆರ್.ಎನ್. ಮಿಸಾಳೆ ಕಾರ್ಯನಿರ್ವಹಿಸಿದ್ದರು. ಫಲಿತಾಂಶ ಪ್ರಕಟವಾಗುತ್ತಿದ್ದಂತೆ ನೂತನ ಪದಾಕಾರಿಗಳ ಬೆಂಬಲಿಗರು ನ್ಯಾಯಾಲಯದ ಆವರಣದಲ್ಲಿ ವಿಜಯೋತ್ಸವ ಆಚರಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260504-21-1273057119

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.