ಬೆಳಗಾವಿ: ಗಣತಿ ಕೆಲಸವನ್ನು ಒಂದು ವಾರ ಮುಂಚಿತವಾಗಿ ಮುಗಿಸಿ ಯಶಸ್ವಿಗೊಳಿಸಿದ ಅಧಿಕಾರಿಗಳಿಗೆ ಇಲ್ಲಿನ ಮಹಾನಗರ ಪಾಲಿಕೆ ಕಚೇರಿಯಲ್ಲಿ ಆಯುಕ್ತ ಕಾರ್ತಿಕ ಎಂ. ಅಭಿನಂದನಾ ಪತ್ರ ನೀಡಿ ಗೌರವಿಸಿದರು.

‘ಗಣತಿ, ಚುನಾವಣೆ, ಪಲ್ಸ್ ಪೊಲಿಯೊ ಅಭಿಯಾನ, ಕೊರೊನಾ ಸಂಕಷ್ಟ ಸಮಯದಲ್ಲಿ ಸರ್ಕಾರಿ ನೌಕರರೂ ಯೋಧರಂತೆ ಕಾರ್ಯನಿರ್ವಹಿಸಿದ್ದಾರೆ. ಗಣತಿ ಕೆಲಸ ಮಾಡುವುದು ಸಹ ದೇಶಸೇವೆ ಇದ್ದಂತೆ. ಅನೇಕ ತೊಂದರೆ ಮತ್ತು ಬಿರುಬೇಸಿಗೆ ಮಧ್ಯೆಯೂ, ಗಣತಿ ಅಧಿಕಾರಿಗಳು, ಮೇಲ್ವಿಚಾರಕರು ಮತ್ತು ಸಿಬ್ಬಂದಿ ಕಡಿಮೆ ಅವಧಿಯಲ್ಲಿ ಅಚ್ಚುಕಟ್ಟಾಗಿ ಗಣತಿ ಕೆಲಸ ನಿರ್ವಹಿಸಿರುವುದು ಸಂತಸದ ವಿಚಾರ’ ಎಂದರು.

ಉಪ ಆಯುಕ್ತ(ಆಡಳಿತ) ಉದಯಕುಮಾರ ತಳವಾರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260512-21-88647327

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.