ಬುಧವಾರ, 17 ಜೂನ್ 2026
×
ADVERTISEMENT

ಬೆಳಗಾವಿ: ಏಪ್ರಿಲ್‌ ತಿಂಗಳವೊಂದರಲ್ಲೇ 7 ಬಾಲ್ಯವಿವಾಹ, 29 ಬಾಲ್ಯವಿವಾಹಕ್ಕೆ ತಡೆ

ಬೆಳಗಾವಿ: ಕಳೆದ 13 ತಿಂಗಳಲ್ಲಿ ನೆರವೇರಿದ 83 ಬಾಲ್ಯವಿವಾಹ
Published : 22 ಮೇ 2026, 0:15 IST
Last Updated : 22 ಮೇ 2026, 2:42 IST
ADVERTISEMENT
ಫಾಲೋ ಮಾಡಿ
Comments
ಸುರೇಖಾ ಪಾಟೀಲ
ಸುರೇಖಾ ಪಾಟೀಲ
ಬಾಲ್ಯವಿವಾಹ ಪ್ರಕರಣಗಳಲ್ಲಿ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ಆಗ ಮಾತ್ರ ಇಂಥ ಪ್ರಕರಣಗಳಿಗೆ ಕಡಿವಾಣ ಹಾಕಬಹುದು
ಸುರೇಖಾ ಪಾಟೀಲ , ಅಧೀಕ್ಷಕಿ ಶಕ್ತಿ ಸದನ ಮಹಿಳಾ ಪುನರ್ವಸತಿ ಕೇಂದ್ರ ಬೆಳಗಾವಿ
ಶಶಿಧರ ಕೋಸಂಬೆ
ಶಶಿಧರ ಕೋಸಂಬೆ
ಗ್ರಾಮೀಣ ಹಂತದ ಜತೆಗೆ ನಗರ ಹಂತದಲ್ಲೂ ಇರುವ ವಿವಿಧ ಸಮಿತಿಗಳು ಹಾಗೂ ಬಾಲ್ಯವಿವಾಹ ನಿಷೇಧ ಅಧಿಕಾರಿಗಳು ಕ್ರಿಯಾಶೀಲವಾಗಿ ಮತ್ತು ಕಾಳಜಿ ಪೂರ್ವಕವಾಗಿ ಕೆಲಸ ಮಾಡಿದರೆ ಮಾತ್ರ ಬಾಲ್ಯವಿವಾಹಗಳನ್ನು ತಡೆಗಟ್ಟಬಹುದು
ಶಶಿಧರ ಕೋಸಂಬೆ, ನಿಕಟಪೂರ್ವ ಅಧ್ಯಕ್ಷ ಮಕ್ಕಳ ರಕ್ಷಣಾ ಆಯೋಗ
‘ಅಕ್ಕ ಪಡೆಯನ್ನೂ ಬಳಸಿಕೊಳ್ಳುತ್ತಿದ್ದೇವೆ’
‘ಎಷ್ಟೇ ಜಾಗೃತಿ ಮೂಡಿಸಿದರೂ ಪ್ರೀತಿ ಪ್ರೇಮದ ಕಾರಣಕ್ಕೆ ಕೆಲವು ಯುವತಿಯರನ್ನು ಪಾಲಕರು ಬಾಲ್ಯವಿವಾಹ ಮಾಡಿಸುತ್ತಿದ್ದಾರೆ. ಆದರೂ ಶಾಲೆ–ಕಾಲೇಜು ಹಂತದಲ್ಲಿ ಜಾಗೃತಿ ಕಾರ್ಯಕ್ರಮ ಚುರುಕುಗೊಳಿಸಿದ್ದೇವೆ. ನಗರ ಮತ್ತು ಗ್ರಾಮೀಣ ಹಂತದಲ್ಲಿರುವ ಅಕ್ಕ ಪಡೆಗಳನ್ನೂ ಈ ಕೆಲಸಕ್ಕೆ ಬಳಸಿಕೊಳ್ಳುತ್ತಿದ್ದೇವೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಂ.ಎನ್‌.ಚೇತನಕುಮಾರ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT