ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ ಜಿಲ್ಲೆಯ ಕೊರೊನಾ ವೈರಸ್ ಅಂಕಿ-ಅಂಶ ಹೀಗಿದೆ...

Last Updated 24 ಮೇ 2020, 13:24 IST
ಅಕ್ಷರ ಗಾತ್ರ

ಬೆಳಗಾವಿ: ದಿನದಿಂದ ದಿನಕ್ಕೆ ಕೋವಿಡ್-19 ಪ್ರಕರಣಗಳು ಜಾಸ್ತಿಯಾಗುತ್ತಿದ್ದು, ಜಿಲ್ಲೆಯ ಕೊರೊನಾ ವೈರಸ್ ಅಂಕಿ-ಅಂಶ ಹೀಗಿದೆ...
ಭಾನುವಾರದವರೆಗೆ 9,846 ಮಂದಿ ನಿಗಾದಲ್ಲಿದ್ದಾರೆ. 2,043 ಮಂದಿ ಮನೆಗಳಲ್ಲಿ 14 ದಿನಗಳ ಕ್ವಾರಂಟೈನ್‌ನಲ್ಲಿದ್ದಾರೆ.

ಆಸ್ಪತ್ರೆಗಳ ಐಸೋಲೇಷನ್‌ ವ್ಯವಸ್ಥೆಯಲ್ಲಿ 49 ಜನರು ಇದ್ದಾರೆ. 4,285 ಜನರು 14 ದಿನಗಳ ನಿಗಾ ವ್ಯವಸ್ಥೆ ಪೂರೈಸಿದ್ದಾರೆ. 3,469 ಮಂದಿ 28 ದಿನಗಳ ನಿಗಾ ವ್ಯವಸ್ಥೆ ಪೂರೈಸಿದ್ದಾರೆ.

ಈವರೆಗೆ 8,550 ಜನರ ಗಂಟಲು ದ್ರವದ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಅವುಗಳಲ್ಲಿ 121 ವರದಿಗಳು ಪಾಸಿಟಿವ್ ಬಂದಿವೆ. ಒರ್ವ ವ್ಯಕ್ತಿ ಮೃತಪಟ್ಟಿದ್ದಾರೆ. 79 ಮಂದಿ ಗುಣಮುಖರಾಗಿದ್ದಾರೆ.

7,471 ವರದಿಗಳು ನೆಗೆಟಿವ್ ಆಗಿದ್ದು, 810 ಮಾದರಿಗಳ ವರದಿ ಬರುವುದು ಬಾಕಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT