ಬೆಳಗಾವಿ: ಇಲ್ಲಿನ ಕಸಾಯಿ ಗಲ್ಲಿಯ ಸಾರ್ವಜನಿಕ ಸ್ಥಳದಲ್ಲಿ ಜೂಜಾಟದಲ್ಲಿ ತೊಡಗಿದ್ದ ಐವರನ್ನು ಮಾರ್ಕೆಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ತಾಲ್ಲೂಕಿನ ಬಸ್ತವಾಡದ ಜುಬೇರ್ ಮೊಕಾಸಿ, ನಗರದ ತೆಂಗಿನಕೇರಿ ಗಲ್ಲಿಯ ಮಹಮ್ಮದ್ಉಬೇದ್ ಡೋಣಿ, ಕಸಾಯಿ ಗಲ್ಲಿಯ ಸರಫ್ರಾಜ್ ಬೇಪಾರಿ, ಉಜ್ವಲ ನಗರದ ಜೈನುಲ್ಲಾದೀನ್ ಉಸ್ತಾದ್, ಕಲೈಗಾರ ಗಲ್ಲಿಯ ತೌಕೀರ್ ನಾಲಬಂದ ಬಂಧಿತರು.

ಬೆಳಗಾವಿ: ಇಲ್ಲಿನ ಕೇಂದ್ರೀಯ ಬಸ್ ನಿಲ್ದಾಣದ ಬಳಿ ಶನಿವಾರ ಗಾಂಜಾ ಸೇವಿಸುತ್ತಿದ್ದ ನಗರದ ಅಮೀನ್ ಗಲ್ಲಿಯ ಮುಕ್ತಿಯಾರ್ ಅಂಕಲಿವಾಲೆ ಎಂಬಾತನನ್ನು ಮಾರ್ಕೆಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಳಗಾವಿ: ನಗರದ ಸಾರ್ವಜನಿಕ ಸ್ಥಳದಲ್ಲಿ ಶನಿವಾರ ಮದ್ಯ ಸೇವಿಸುತ್ತಿದ್ದ ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಸತೀಶ ರೇವಣಕರ ಎಂಬಾತನನ್ನು ಮಾರ್ಕೆಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹಿರೇಬಾಗೇವಾಡಿ: ಸಮೀಪದ ದಾಮಣಿ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಜೂಜಾಟದಲ್ಲಿ ತೊಡಗಿಕೊಂಡಿದ್ದ ನಾಲ್ವರನ್ನು ಹಿರೇಬಾಗೇವಾಡಿ ಪೊಲೀಸರು ಶನಿವಾರ ಬಂಧಿಸಿ, ಹಣ ಹಾಗೂ ಜೂಜಾಟದ ಸಾಮಗ್ರಿ ವಶಪಡಿಸಿಕೊಂಡಿದ್ದಾರೆ.

ಬಸ್ತವಾಡ ಗ್ರಾಮದ ಭರಮಪ್ಪ ಗಂಗಪ್ಪ ಗುಡೆಪ್ಪಗೋಳ (23), ನಾಗೇರಹಾಳದ ಸಿದ್ದಪ್ಪ ಶಿವಾಜಿ ಪಾಟೀಲ (39), ಬಸ್ತವಾಡನ ಬುದ್ದಿರಾಜ ಶಾಂತಿನಾಥ ಬಾಗನ್ನವರ (33), ಸಾಂಬ್ರಾದ ಉಮೇಶ ಹೊಳೆಪ್ಪ ಶಹಾಪುರಕರ (50) ಬಂಧಿತರು. ಪಿಎಸ್ಐ ಬಿ.ಕೆ.ಮಿಟಗಾರ ಹಾಗೂ ಸಿಬ್ಬಂದಿ ದಾಳಿ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-21-1928116521

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.