ಬೆಳಗಾವಿ: ನಗರದ ವಿವಿಧೆಡೆ ಶನಿವಾರ ಗಾಂಜಾ ಸೇವಿಸುತ್ತಿದ್ದ ಐವರನ್ನು ಪ್ರತ್ಯೇಕ ಪ್ರಕರಣಗಳಲ್ಲಿ ಪೊಲೀಸರು ಬಂಧಿಸಿದ್ದಾರೆ.

ಜ್ಯೋತಿ ನಗರ ಕ್ರಾಸ್ ಹತ್ತಿರ ಶಾಹೂ ನಗರದ ಶಿವನೇರಿ ಗಲ್ಲಿಯ ಅಭಿಷೇಕ ಪಾಟೀಲ, ಮಾರ್ಕಂಡೇಯ ನಗರದ ಹತ್ತಿರ ಕಂಗ್ರಾಳಿ ಕೆ.ಎಚ್ನ ವಿಲಾಸ ಬಾಳೇಕುಂದ್ರಿ ಎಂಬುವವರನ್ನು ಎಪಿಎಂಸಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಸಮರ್ಥ ನಗರ ಬಳಿ ಸಮರ್ಥ ನಗರದ ವಿಜಯ ಕವಿಲಕರ, ಕಪಿಲೇಶ್ವರ ನಗರದಲ್ಲಿ ಕಪಿಲೇಶ್ವರ ಕಾಲೊನಿಯ ಉತ್ಕರ್ಷ ವರ್ಮಾ ಹಾಗೂ ಮಹಾದ್ವಾರ ರಸ್ತೆಯಲ್ಲಿ ಕಪಿಲೇಶ್ವರ ಕಾಲೊನಿಯ ಹರ್ಷಾ ವರ್ಮಾ ಎಂಬುವವರನ್ನು ಮಾರ್ಕೆಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260413-21-187986605

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.