ಬೆಳಗಾವಿ: ಯುಗಾದಿ ಹಬ್ಬದ ಅಂಗವಾಗಿ ಇಲ್ಲಿನ ಹಳೆ ಪಿಬಿ ರಸ್ತೆಯಲ್ಲಿರುವ ಪ್ಯಾಟ್ಸನ್ ಟೊಯೋಟಾ ಕಂಪನಿಯು ಆಯೋಜಿಸಿದ್ದ ವಿಶೇಷ ‘ಲಕ್ಕಿ ಗಿವ್ ಅವೇ ವಿನ್ನರ್’ ಸ್ಪರ್ಧೆ ಏರ್ಪಡಿಸಿತ್ತು. ಇದರಲ್ಲಿ ಎಂ.ಆರ್. ಸಂತೋಷ್ ಮಾರಿಹಾಳ ಮತ್ತು ಸತೀಶ್ ಗವಾಂಡೆ ಅವರ ಒಡೆತನದ ಗ್ಯಾಲಕ್ಸಿ ಇಂಡಸ್ಟ್ರೀಸ್ ಫ್ಯಾಬ್ರಿಕೇಶನ್ ಚಿನ್ನದ ನಾಣ್ಯವನ್ನು ಬಹುಮಾನ ಪಡೆಯಿತು.

ಹಬ್ಬದ ಅವಧಿಯಲ್ಲಿ ಟೊಯೋಟಾ ಹೈರೈಡರ್ ಖರೀದಿಸಿದ ಗ್ರಾಹಕರಿಗೆ ಕಂಪನಿಯಿಂದ ಈ ವಿಶೇಷ ಲಕ್ಕಿ ಗಿವ್ ಅವೇಯನ್ನು ಆಯೋಜಿಸಲಾಗಿತ್ತು. ಅದನ್ನು ಶನಿವಾರ ಬಹಿರಂಗ ಮಾಡಿ 5 ಗ್ರಾಂ ಚಿನ್ನದ ನಾಣ್ಯಗಳನ್ನು ವಿಜೇತರಿಗೆ ನೀಡಲಾಯಿತು.

ಅದೃಷ್ಟದ ವಿಜೇತರನ್ನು ವ್ಯವಸ್ಥಾಪಕ ನಿರ್ದೇಶಕ ಹರ್ಷ ಪಾಟೀಲ ಅವರು ಸನ್ಮಾನಿಸಿದರು. ಗ್ರಾಹಕರ ನಂಬಿಕೆ ಮತ್ತು ನಿರಂತರ ಬೆಂಬಲಕ್ಕಾಗಿ ಹರ್ಷ ಅವರು ಕೃತಜ್ಞತೆ ಸಲ್ಲಿಸಿದರು.

‘ ಪ್ಯಾಟ್ಸನ್ ಟೊಯೋಟಾ ಅಸಾಧಾರಣ ಸೇವೆಯನ್ನು ನೀಡಲು ಮತ್ತು ಆಕರ್ಷಕ ಚಟುವಟಿಕೆಗಳು ಮತ್ತು ಹಬ್ಬದ ಕೊಡುಗೆಗಳ ಮೂಲಕ ಗ್ರಾಹಕರ ನಿಷ್ಠೆಗೆ ಪ್ರತಿಫಲ ನೀಡಲು ಬದ್ಧವಾಗಿದೆ’ ಎಂದರು.

ಅಕ್ಷಯ ತೃತೀಯಕ್ಕೂ ಇದೇ ಕೊಡುಗೆ ಮುಂದುವರಿಯುತ್ತದೆ ಎಂದೂ ಅವರು ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260419-21-383943168

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.