ಸೋಮವಾರ, ಜುಲೈ 26, 2021
26 °C

ನಾಗರಹಾವಿನ ಬಾಲ ಹಿಡಿದ ಬಾಲಕ! ಎದೆನಡುಗಿಸುವ ವಿಡಿಯೊ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾಗರಹಾವಿನ ಬಾಲ ಹಿಡಿದ ಬಾಲಕ

ಬೆಳಗಾವಿ: ತಾಲ್ಲೂಕಿನ ಬಿ.ಕೆ.ಕಂಗ್ರಾಳಿಯಲ್ಲಿ ಬಾಲಕ ನಾಗರಹಾವಿನ ಬಾಲ ಹಿಡಿದಿದ್ದಾನೆ. ಈ ಘಟನೆಯ ವಿಡಿಯೊ ವೈರಲ್ ಆಗಿದೆ.

ವ್ಯಕ್ತಿಯೊಬ್ಬರು ಹೊಲದಲ್ಲಿ ಬಾಲಕನ ವಿಡಿಯೊ ಮಾಡುವಾಗ ಈ ಘಟನೆ ನಡೆದಿದೆ. ಅದೃಷ್ಟವಶಾತ್ ಮಗು ಪಾರಾಗಿದೆ. ಹಾವು ಬೇರೆ ಕಡೆಗೆ ಹರಿದು ಹೋದುದು ವಿಡಿಯೊದಲ್ಲಿದೆ.

ವಿಡಿಯೊ:

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು