ಮಂಗಳವಾರ, ಜನವರಿ 21, 2020
23 °C

ಚಿಕ್ಕೋಡಿ: ಹನುಮ ಮಾಲಾಧಾರಿಗಳಿಂದ ಸಂಕಿರ್ತನ ಶೋಭಾಯಾತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕೋಡಿ: ಪಟ್ಟಣದಲ್ಲಿ ಭಾನುವಾರ ಹನುಮ ಮಾಲಾಧಾರಿಗಳಿಂದ ಸಂಕಿರ್ತನ ಶೋಭಾಯಾತ್ರೆ ನಡೆಯಿತು. 

ತಾಲ್ಲೂಕು ಕ್ರೀಡಾಂಗಣದಿಂದ ಆರಂಭವಾದ ಯಾತ್ರೆ ಬಸ್ ನಿಲ್ದಾಣ, ಕೆ.ಸಿ.ರಸ್ತೆ, ಗಣಪತಿ ಪೇಠ, ಸೋಮವಾರ ಪೇಠ ಮೂಲಕ ಬಸವ ಸರ್ಕಲ್ ವರೆಗೆ ನಡೆಯಿತು.

ಗದುಗಿನ ಕೈವಲ್ಯಾನಂದ ಸ್ವಾಮೀಜಿ, ಕನೇರಿ ಸ್ವಾಮೀಜಿ, ಪ್ರಾಣಲಿಂಗ ಸ್ವಾಮೀಜಿ ಸೇರಿದಂತೆ ಹಲವು ಮಠಾಧೀಶರು, 3000ಕ್ಕೂ ಅಧಿಕ ಮಾಲಾಧಾರಿಗಳು ಪಾಲ್ಗೊಂಡಿದ್ದರು. ಮಧ್ಯಾಹ್ನ ಅಂಜನಾದ್ರಿಗೆ ಹನುಮನ‌ ದರ್ಶನಕ್ಕೆ ತೆರಳಲಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು