ರಸ್ತೆ, ಚರಂಡಿ, ಶುಚಿತ್ವಕ್ಕೆ ಬರ: ಈ ಪುಟ್ಟ ಗ್ರಾಮದಲ್ಲಿ ಬೆಟ್ಟದಷ್ಟು ಸಮಸ್ಯೆ!
ಚಂದ್ರಶೇಖರ ಎಸ್. ಚಿನಕೇಕರ
Published : 11 ಏಪ್ರಿಲ್ 2026, 23:24 IST
Last Updated : 12 ಏಪ್ರಿಲ್ 2026, 3:04 IST
ADVERTISEMENT
ಫಾಲೋ ಮಾಡಿ
Comments
ಗ್ರಾಮದಲ್ಲಿ ಲಕ್ಷ್ಮಿ ದೇವಸ್ಥಾನಕ್ಕೆ ತೆರಳುವ ಮುಖ್ಯ ರಸ್ತೆಯನ್ನು ಕಾಂಕ್ರೀಟ್ ರಸ್ತೆಯನ್ನಾಗಿ ಶಾಸಕ ಐಹೊಳೆ ಅವರ ಪ್ರಯತ್ನದಿಂದ ಮಾಡಲಾಗಿದೆ. ಇನ್ನುಳಿದ ರಸ್ತೆ ಅಭಿವೃದ್ಧಿಕಾರ್ಯ ಕೈಗೊಳ್ಳಬೇಕು
ಮಾರುತಿ ಖೋತ, ಸ್ಥಳೀಯ
ಕೃಷ್ಣಾ ನದಿಯಿಂದ ಪೈಪ್‌ಲೈನ್ ಮೂಲಕ ಖಜಗೌಡನಹಟ್ಟಿ ಸೇರಿದಂತೆ 11 ಗ್ರಾಮಗಳಿಗೆ ಶೀಘ್ರದಲ್ಲಿಯೇ ನೀರು ಪೂರೈಸಲಾಗುವುದು
ದುರ್ಯೋಧನ ಐಹೊಳೆ, ಶಾಸಕ, ರಾಯಬಾಗ
ನೀರಿಗಾಗಿ ₹30 ಕೋಟಿ ವೆಚ್ಚ
ರಾಯಬಾಗ ಶಾಸಕ ದುರ್ಯೋಧನ ಐಹೊಳೆ ಅವರ ವಿಶೇಷ ಪ್ರಯತ್ನದಿಂದಾಗಿ ₹30 ಕೋಟಿ ವೆಚ್ಚದಲ್ಲಿ ಜೈನಾಪೂರ ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆ ಮುಕ್ತಾಯದ ಹಂತದಲ್ಲಿದೆ. ಕಾಮಗಾರಿ ಪೂರ್ಣಗೊಂಡಲ್ಲಿ ಖಜಗೌಡನಹಟ್ಟಿ ಸೇರಿದಂತೆ 11 ಗ್ರಾಮಗಳಿಗೆ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗುವ ಸಾಧ್ಯತೆ ಇದೆ. ಮಾರ್ಚ್ ಕೊನೆಯಲ್ಲಿ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.