ರಾಯಬಾಗ: ತಾಲ್ಲೂಕಿನ ಚಿಂಚಲಿ ಪಟ್ಟಣದಲ್ಲಿ ನೂತನವಾಗಿ ನಿರ್ಮಾಣಗೊಂಡ ಅಂಬೇಡ್ಕರ್ ಸಮುದಾಯ ಭವನದ ಉದ್ಘಾಟನೆ ಹಾಗೂ ₹40ಲಕ್ಷ ಅನುದಾನದಲ್ಲಿ ಮುಖ್ಯಮಂತ್ರಿ ಮೂಲ ಸೌಕರ್ಯ ಯೋಜನೆಯಡಿ ಮಂಜೂರಾದ ಬಾವಚಿ ಮುಖ್ಯ ರಸ್ತೆಯಿಂದ ಹಿಡಿದು ಮೇಖಳಿ - ಬೂದಿಹಾಳ ಕೂಡುವ ರಸ್ತೆ ಸುಧಾರಣಾ ಕಾಮಗಾರಿಗೆ ಶಾಸಕ ಡಿ.ಎಂ. ಐಹೊಳೆ ಬುಧವಾರ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು,‘ಗ್ರಾಮೀಣ ಅಭಿವೃದ್ಧಿಯೇ ರಾಜ್ಯದ ಸಮಗ್ರ ಪ್ರಗತಿಯ ಬೆನ್ನೆಲುಬು. ಜನರ ಮೂಲಭೂತ ಅಗತ್ಯಗಳನ್ನು ಪೂರೈಸುವ ದೃಷ್ಟಿಯಿಂದ ರಸ್ತೆ, ಸಮುದಾಯ ಭವನಗಳ ನಿರ್ಮಾಣ ಸೇರಿದಂತೆ ಅಗತ್ಯ ಮೂಲಸೌಕರ್ಯಗಳಿಗೆ ಒತ್ತು ನೀಡಿದ್ದೇನೆ’ ಎಂದು ಹೇಳಿದರು.

ಎಇಇ ಎಸ್.ಎಸ್. ಹೊಸಮನಿ,ಮಹಾವೀರ ಹಾರೂಗೇರಿ, ಸಂಜು ಮೈಶಾಳೆ, ಮಲ್ಲು ಕಮತೆ, ಸುಭಾಸ ಕೋರೆ, ಮಹಾವೀರ ಕೆಂಗರೆ, ಸದಾಶಿವ ಯಡ್ರಾಂವೆ, ರಮೇಶ ಹಾರೂಗೇರಿ, ಕೇದಾರಿ ನಾಯಿಕ, ಎಂ.ಎಂ. ಪಾಟೀಲ, ಲವಪ್ಪಾ ಅವಳೆ, ಭೀಮಾ ನಾಯಿಕ, ಜೊತೆಪ್ಪ ಪುಂಡಿಪುಲ್ಲೆ, ಎಂ.ಕೆ. ನಾಯಿಕ, ಶಿವಪ್ಪಾ ನಾಯಿಕ, ಲಕ್ಷಣ ಪುಂಡಿಪಲ್ಲೆ, ನಾಗಪ್ಪಾ ಪುಂಡಿಪಲ್ಲೆ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-21-669237655

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.