ಮುನವಳ್ಳಿ: ಚುಂಚನೂರ ಗ್ರಾಮದ ದುರ್ವಾದೇವಿ ಜಾತ್ರಾಮಹೊತ್ಸವ ಮಾ.23ರಿಂದ 26 ರವರೆಗೆ ಜರಗುವುದು.23ರಂದು ಸಂಜೆ 6 ಗಂಟೆಗೆ ಅಗ್ನಿ ಕುಂಡದ ಪೂಜೆ ನಂತರ ಫಲಮಂತ್ರಾಕ್ಷತೆಗಳು, ರಾತ್ರಿ ಗೀಗೀ ಪದಗಳು ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಭಜನಾ ಕಾರ್ಯಕ್ರಮ ನಡೆಯಲಿವೆ.

24ರಂದು ಬೆಳಿಗ್ಗೆ 5.15ಕ್ಕೆ ರುದ್ರಾಭಿಷೇಕ, ಹೋಮ, ಹವನ, ಯಜ್ಞ ಮಹಾ ಅಭಿಷೇಕ, ಉಜ್ಜಿನಕೊಪ್ಪ ಗ್ರಾಮದಲ್ಲಿ ಇರುವ ಗ್ರಾಮದೇವಿಯ ಉಡಿ ತುಂಬುವುದು. ದೇವಿಯ ಪಲ್ಲಕ್ಕಿ ಮೆರವಣಿಗೆ ಗ್ರಾಂದ ಭಕ್ತರ ಮನೆಗಳಿಗೆ ಭೇಟಿ ನೀಡುವುದು. ಸಂಜೆ ದೇವಿಯ ಅಗ್ನಿ ಪ್ರವೇಶ, ಕಾಣಿಕೆ ಮಹಾಪ್ರಸಾದ ನಂತರ ರಾತ್ರಿ 10.30 ಗಂಟೆಗೆ ಹಾಸ್ಯಮಯ ರಸಮಂಜರಿ ಕಾರ್ಯಕ್ರಮಗಳು ಜರಗುವುದು.

25 ವಿರಕ್ತಮಠದ ಸಚ್ಚಿದಾನಂದ ಶ್ರೀಗಳು, ದುರ್ಗಾದೇವಿ ಅರ್ಚಕರು ಮರೆಮ್ಮ ಅಮ್ಮನವರು, ಹರ್ಲಾಪೂರ ಢವಳೇಶ್ವರ ಮಠದ ರೇಣುಕ ಶಿವಯೋಗಿ ಶಿವಾಚಾರ್ಯ ಸ್ವಮೀಜಿ ಸಾನ್ನಿದ್ಯದಲ್ಲಿ ಲಕ್ಷದೀಪೋತ್ಸವ, ಮಹಾಪ್ರಸಾದ ನಂತರ ಸಾಂಸ್ಕೃತಿಕ ಕಾರ್ಯಕ್ರಮ ಜರಗುವುದು.

26ರಂದು ಮಂಗಲ ಪೂಜೆ ನೇರವೇರಿಸಿ ಮರಳಿ ದೇವಸ್ಥಾನಕ್ಕೆ ಬರುವುದು. ಐದು ದಿನದ ಜಾತ್ರಾ ಮಹೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸಲು ಸಮಿತಿ ಪ್ರಕಟಣೆಯಲ್ಲಿ ಕೋರಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260323-21-659941418

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.