ಏಷ್ಯನ್‌ ಕ್ರೀಡೆಯಲ್ಲಿ ಕಂಚು ಗೆದ್ದ ಮಲಪ್ರಭಾಜಾಧವ್‌ಗೆ ನಗದು ಬಹುಮಾನ:ಸಿ.ಎಂ ಭರವಸೆ

7

ಏಷ್ಯನ್‌ ಕ್ರೀಡೆಯಲ್ಲಿ ಕಂಚು ಗೆದ್ದ ಮಲಪ್ರಭಾಜಾಧವ್‌ಗೆ ನಗದು ಬಹುಮಾನ:ಸಿ.ಎಂ ಭರವಸೆ

Published:
Updated:
Deccan Herald

ಬೆಳಗಾವಿ: ಇಂಡೋನೇಷ್ಯಾದ ಜಕಾರ್ತಾದಲ್ಲಿ ಇತ್ತೀಚೆಗೆ ನಡೆದ ಏಷ್ಯನ್‌ ಕ್ರೀಡಾಕೂಟದಲ್ಲಿ ಕುರಾಶ್‌ ಆಟದಲ್ಲಿ ಕಂಚಿನ ಪದಕ ಗೆದ್ದ ಮಲಪ್ರಭಾ ಜಾಧವ್‌ ಅವರಿಗೆ ನಗದು ಬಹುಮಾನ ಹಾಗೂ ಸರ್ಕಾರಿ ನೌಕರಿ ದೊರಕಿಸಿಕೊಡಲು ಪ್ರಯತ್ನಿಸುವುದಾಗಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಭರವಸೆ ನೀಡಿದರು.

ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಶನಿವಾರ ಸಂಜೆ ನಡೆದ ಜನತಾ ದರ್ಶನದಲ್ಲಿ ತಮ್ಮನ್ನು ಭೇಟಿಯಾದ ಮಲಪ್ರಭಾ ಹಾಗೂ ಅವರ ತರಬೇತುದಾರರಾದ ತ್ರಿವೇಣಿ ಮತ್ತು ಜಿತೇಂದ್ರ ಸಿಂಗ್‌ ಅವರಿಗೆ ಭರವಸೆ ನೀಡಿದರು.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !