ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮಗೆ ನಮಸ್ಕರಿಸಿದ ಶ್ವಾನಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಪ್ರತಿ ನಮಸ್ಕಾರ

Last Updated 16 ಅಕ್ಟೋಬರ್ 2019, 6:03 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿ ಬೆಳಿಗ್ಗೆ ವಾಕಿಂಗ್ ಆರಂಭಿಸಿದ ವೇಳೆ ತಮಗೆ ನಮಸ್ಕರಿಸಿದಪೊಲೀಸ್ ಇಲಾಖೆಯ ಶ್ವಾನದಳದ ‘ಸೋನಿ‘ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನಗುತ್ತಾ ನಮಸ್ಕರಿಸಿದರು.

ಪೊಲೀಸ್‌ ಸಿಬ್ಬಂದಿ ಸೋನಿಯನ್ನು ಹಿಡಿದು ನಿಂತಿದ್ದರು. ಅವರ ಪಕ್ಕ ನಿಂತಿದ್ದ ಸೋನಿ ಯಡಿಯೂರಪ್ಪ ಅವರು ಸಮೀಪಕ್ಕೆ ಬರುತ್ತಿದ್ದಂತೆ ಮುಂಗಾಲೂರಿನಮಸ್ಕರಿಸಿತು. ಸೋನಿ ನಮಸ್ಕಾರ ಮಾಡಿದ್ದನ್ನು ನಗುತ್ತಲೇ ನೋಡಿದ ಯಡಿಯೂರಪ್ಪ ಅವರು, ಸೋನಿಗೆ ಪ್ರತಿ ನಮಸ್ಕಾರ ಮಾಡಿ ಮುಂದೆ ತೆರಳಿದರು.

ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಪ್ರಚಾರಕ್ಕೆ ತೆರಳಲು ಬಂದಿರುವ ಅವರು ಇಲ್ಲಿ ತಂಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT