ಯರಗಟ್ಟಿ: ಇಲ್ಲಿಯ ಬಾಬಾ ಬುಡನ್ ಶಾವಲಿ ದರ್ಗಾದ 8 ಗುಂಟೆ ಜಾಗೆ ದಾಖಲೆ ತಿದ್ದುಪಡಿ ಮಾಡಿ. ಕೇವಲ 3 ಗುಂಟೆ ಉತಾರದಲ್ಲಿರಿಸಿದ್ದಾರೆ. ಈ ಕುರಿತು ತನಿಖೆ ಮಾಡಿ, ನ್ಯಾಯ ಒದಗಿಸ ಬೇಕು ಎಂದು ಆಗ್ರಹಿಸಿ ಮುಸ್ಲಿಂ ಸಮಾಜ ಸಂಘಟನೆಯ ವತಿಯಿಂದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಮಂಗಳವಾರ ತಹಶೀಲ್ದಾರ್ ಎಂ.ವಿ.ಗುಂಡಪ್ಪಗೋಳ, ಅವರಿಗೆ ಮನವಿ ಪತ್ರ ಸಲ್ಲಿಸಿದರು.

5 ಗುಂಟೆ ಜಮೀನಿನ, ಮೂಲ ಮಾಲೀಕ ಶಿವಲಿಂಗಪ್ಪ ಬಸಪ್ಪ ಜಕಾತಿ, ದರ್ಗಾಕ್ಕೆ ಅದರಲ್ಲಿ 3 ಗುಂಟೆ ಬಾವಿ ಸಲುವಾಗಿ ಖರಾಬ ಎಂದು ಪಹಣಿ ಪತ್ರದಲ್ಲಿ ದಾಖಲು ಇದೆ. ನಂತರ 3, ಗುಂಟೆ ಎಂದು ತಿದ್ದುಪಡಿ ಮಾಡಿ ಉತಾರ ಮಾಡಿದ್ದು, ಆಸ್ತಿ ಕಬಳಿಕೆದಾರರು, ಅಧಿಕಾರಿಗಳು ಶಾಮೀಲಾಗಿ ತಿದ್ದುಪಡಿ ಮಾಡಿದ್ದನ್ನು ಸರಿಮಾಡಿ ಕೊಡಲು ಪ್ರತಿಭನಾಕಾರರು ಒಂದು ವಾರ ಗಡವು ನೀಡಿದರು.

ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ಗುಂಡಪ್ಪಗೋಳ ಮಾತ ನಾಡಿ, ಕಾಗಪತ್ರಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಸಮಾಜದ ಮುಖಂಡರಾದ ಎಂ.ಕೆ.ಜಮಾದರ, ಅಮೀರ್ ದೇವಡಿ, ಸಲೀಂ ಜಮಾದಾರ, ಹುಸೇನ್ ನಾಯ್ಕರ, ಕಾಶೀಂ ಹೊರಟ್ಟಿ, ಇಮಾಮಸಾಬ್ ಮನಿಯಾರ್, ಮಲಿಕ್ ಬಾಗವಾನ್, ಹುಸೇನಸಾಬ್ ದಿಲ್ಲಾವರ ನಾಯ್ಕ, ಅಲ್ತಾಫ್ ಮುಲ್ಲಾ ಮುಂತಾದವರು ಇದ್ದರು.

ಯರಗಟ್ಟಿಯ ಮುಸ್ಲಿಂ ಸಮಾಜ ದವರು ಸೇರಿ ತಹಶಿಲ್ದಾರ ಎಮ್,ವಿ,ಗುಂಡಪ್ಪಗೋಳ ಅವರಿಗೆ ಮನವಿ ಪತ್ರ ಸಲ್ಲಿಸಿದರು,

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260408-21-417209799

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.