ಗುರುವಾರ , ಮೇ 26, 2022
30 °C

ಬೆಳಗಾವಿ: ಮಲಬಾರ್‌ನಲ್ಲಿ ಜೆಮ್‌ಸ್ಟೋನ್ ಆಭರಣ ಉತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಇಲ್ಲಿನ ಕಾಲೇಜು ರಸ್ತೆಯಲ್ಲಿರುವ ಮಲಬಾರ್ ಗೋಲ್ಡ್‌ ಅಂಡ್ ಡೈಮಂಡ್ಸ್‌ ಮಳೆಗೆಯಲ್ಲಿ ‘ಜೆಮ್‌ಸ್ಟೋರ್ ಆಭರಣ ಉತ್ಸವ’ ಆರಂಭಿಸಲಾಗಿದೆ. ಅತ್ಯಾಕರ್ಷಕ ಆಭರಣಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ.

ಕೆಎಲ್‌ಇ ಐಪಿಸಿಯ ಉಪನ್ಯಾಸಕಿ ಆ್ಯನ್ನಿ ಹಾಗೂ ಗೃಹಿಣಿ ಛಾಯಾ ಪಿಲ್ಲೈ ಉದ್ಘಾಟಿಸಿದರು.

‘ಫೆ. 18ರವರೆಗೆ ನಡೆಯುವ ಈ ಉತ್ಸವದಲ್ಲಿ, ಉತ್ತಮ ಚಿನ್ನ ಹಾಗೂ ಉತ್ಕೃಷ್ಟ ವಜ್ರಗಳಿಂದ ಸಿದ್ಧಪಡಿಸಿದ ಆಭರಣಗಳು ಲಭ್ಯ ಇವೆ. ಎಮರಾಲ್ಡ್‌, ರೂಬಿ, ಸಫೈರ್ ಮತ್ತು ಅತ್ಯಾಕರ್ಷಕವಾದ ಅನ್‌ಕಟ್ ಡೈಮಂಡ್‌ಗಳಂತಹ ಅತ್ಯಮೂಲ್ಯ ಸ್ಟೋನ್‌ಗಳಿಂದ ಅತ್ಯುತ್ಕೃಷ್ಟ ಚಿನ್ನದಿಂದ ಮಾಡಿದ ಆಭರಣಗಳಿಗೆ ಜೀವನಪರ್ಯಂತ ಉಚಿತ ನಿರ್ವಹಣೆ, ಒಂದು ವರ್ಷದ ವಿಮೆ ಹಾಗೂ ಬೈಬ್ಯಾಕ್‌ ಗ್ಯಾರೆಂಟಿ ಸೌಲಭ್ಯ ನೀಡಲಾಗುವುದು. ಎಲ್ಲ ವಯಸ್ಸಿನವರ ಅಭಿರುಚಿಯನ್ನೂ ಪೂರೈಸುವಂತಹ ವಿನ್ಯಾಸಗಳು ದೊರೆಯುತ್ತವೆ. ಪಾರದರ್ಶಕ ಬೆಲೆ ನೀಡಲಾಗುತ್ತದೆ’ ಎಂದು ಕಂಪನಿ ಪ್ರಕಟಣೆ ತಿಳಿಸಿದೆ.

‘ಗ್ರಾಹಕರು https://www.malabargoldanddiamonds.com ಮೂಲಕ ಆನ್‌ಲೈನ್‌ ಸ್ಟೋರ್‌ನಲ್ಲಿ ಆಭರಣಗಳನ್ನು ಖರೀದಿಸಬಹುದು. ವಿಡಿಯೊ ಕಾಲಿಂಗ್ ಸೌಲಭ್ಯವನ್ನೂ ಕಲ್ಪಿಸಲಾಗುವುದು. ಇರುವಲ್ಲಿಯೇ ಸುರಕ್ಷಿತವಾಗಿ ಖರೀದಿಸಬಹುದಾಗಿದೆ’ ಎಂದು ಮಾಹಿತಿ ನೀಡಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು