ಘಟಪ್ರಭಾ (ಗೋಕಾಕ): ಇಲ್ಲಿನ ರೈಲ್ವೆ ನಿಲ್ದಾಣಕ್ಕೆ ಸಂವಿಧಾನ ಶಿಲ್ಪಿ, ಡಾ. ಭೀಮರಾವ್ ಅಂಬೇಡ್ಕರ್ ಅವರ ಹೆಸರು ಇಡುವಂತೆ ಮತ್ತು ನಿಲ್ದಾಣದ ಆವರಣದೊಳಗೆ ಅವರ ಪುತ್ಥಳಿ ಸ್ಥಾಪಿಸುವಂತೆ ಒತ್ತಾಯಿಸಿ ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ ಅರ್ಜುನ ಗಂಡವ್ವಗೋಳ ಅವರ ನೇತೃತ್ವದಲ್ಲಿ ಮಂಗಳವಾರ ನಿಲ್ದಾಣದ ಸೂಪರಿಟೆಂಡೆಂಟ್ ವಿಕ್ರಮಸೇನ ಮೀನಾ ಅವರ ಮುಖಾಂತರ ನೈರುತ್ಯ ರೈಲ್ವೆಗೆ ಮನವಿ ಪತ್ರ ಸಲ್ಲಿಸಲಾಯಿತು.

ಮನವಿ ಪತ್ರ ಸ್ವೀಕರಿಸಿದ ನಿಲ್ದಾಣಾಧಿಕಾರಿಗಳು, ಮುಂದಿನ ಕ್ರಮಕ್ಕಾಗಿ ಮನವಿ ಪತ್ರವನ್ನು ಹುಬ್ಬಳ್ಳಿಯ ಕಚೇರಿಗೆ ರವಾನಿಸುವ ಭರವಸೆ ನೀಡಿದರು.

ಮುಂಜಾಗ್ರತಾ ಕ್ರಮವಾಗಿ ಬಂದೋಬಸ್ತಗಾಗಿ ಹುಬ್ಬಳ್ಳಿಯಿಂದ ಆರ್.ಪಿ.ಎಫ್. ಅಧಿಕಾರಿ ಶ್ರೀಪಾಲ ಗೋಠೆ ಅವರ ನೇತೃತ್ವದಲ್ಲಿ ಎರಡು ಬೆಟಾಲಿಯನ್ಗಳು ಆಗಮಿಸಿದ್ದವು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260415-21-1865697759

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.