ಗೋಕಾಕ: ಗೋಕಾಕ-ಫಾಲ್ಸ್ನ ಲ್ಲಿ ‘ಕರಬಲ’ ಸಾಂಸ್ಕೃತಿಕ ಕಲಾ ತಂಡ ಸ್ಥಾಪಿಸಿ, ಎಲ್ಲೆಡೆ ಪ್ರದರ್ಶನ ನೀಡುತ್ತಿದ್ದ ಹಿರಿಯ ಕಲಾವಿದ ಸತ್ಯಪ್ಪ ಭೂಸಿ (92) ಅವರು ಬುಧವಾರ ನಿಧನರಾದರು. ಮೃತರಿಗೆ ಇಬ್ಬರು ಪುತ್ರರು, ಮೂವರು ಪುತ್ರಿಯರು ಇದ್ದಾರೆ.

ಚನ್ನಮ್ಮನ ಕಿತ್ತೂರು: ವಿದ್ಯಾಗಿರಿ ನಿವಾಸಿ, ತಾಲ್ಲೂಕಿನ ಅವರಾದಿ ಗ್ರಾಮದ ಅನಸೂಯಾ ಬಸನಗೌಡ ಪಾಟೀಲ (68) ಮಂಗಳವಾರ ನಿಧನರಾದರು. ಮೃತರ ಅಂತ್ಯಕ್ರಿಯೆ ಅದೇ ದಿನ ರಾತ್ರಿ ಅವರಾದಿ ಗ್ರಾಮದಲ್ಲಿ ನೆರವೇರಿತು. ಅವರಿಗೆ ಪತಿ, ಪಟ್ಟಣ ಪಂಚಾಯಿತಿ ಸದಸ್ಯ ಕಿರಣ ಪಾಟೀಲ ಸೇರಿ ಇಬ್ಬರು ಪುತ್ರರಿದ್ದಾರೆ.

ಸವದತ್ತಿ: ಅಂಬು ಗುರುನಾಥ ಜೋಶಿ (65) ನಿಧನರಾದರು. ಇವರಿಗೆ ಪುತ್ರ ಹಾಗೂ ಪುತ್ರಿ ಇದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-21-1350085721

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.