ಗೋಕಾಕ: ಇಲ್ಲಿನ ಶ್ರೀ ಭಾಗ್ಯಲಕ್ಷ್ಮೀ ಅರ್ಬನ್ ಕೋ ಆಪ್ ಕ್ರೆಡಿಟ್ ಸೊಸೈಟಿಯು ಹಣಕಾಸು ವರ್ಷ 2025-26ರಲ್ಲಿ ₹ 66.61 ಲಕ್ಷ ಲಾಭ ಗಳಿಸಿದೆ ಎಂದು ಸೊಸೈಟಿಯ ಅಧ್ಯಕ್ಷ ಕುಬೇಂದ್ರ ಕಲಾಲ ಅವರು ತಿಳಿಸಿದ್ದಾರೆ.

ಸೊಸೈಟಿಯ ಪ್ರಗತಿ ಬಗ್ಗೆ ಮಾಹಿತಿ ನೀಡಿರುವ ಅವರು, ಪ್ರಸಕ್ತ ಮಾರ್ಚ್ ಅಂತ್ಯಕ್ಕೆ ₹12.54 ಲಕ್ಷ ಷೇರು ಬಂಡವಾಳ, ₹ 1.41 ಕೋಟಿ ನಿಧಿಗಳು, ₹2.44 ಕೋಟಿ ವಿವಿಧ ಬ್ಯಾಂಕುಗಳಲ್ಲಿ ಹೂಡಿಕೆಗಳನ್ನು ಮಾಡಿದ್ದಾಗಿದೆ ಎಂದು ತಿಳಿಸಿದ್ದಾರೆ.

ಈ ವರೆಗೆ ₹ 8.73 ಕೋಟಿ ವಿವಿಧ ಸಾಲಗಳನ್ನು ನೀಡಿದ್ದು, ₹ 11.65 ಕೋಟಿ ದುಡಿಯುವ ಬಂಡವಾಳ, ₹ 7.38 ಕೋಟಿ ಠೇವಣಿ ಹೊಂದಿದೆ ಎಂದರು.

ಸೊಸೈಟಿಯ ಉಪಾಧ್ಯಕ್ಷೆ ಕೌಶಲ್ಯ ಕಲಾಲ, ನಿರ್ದೇಶಕರಾದ ಮಾರುತಿ ಕಲಾಲ, ಶ್ರೀಕಾಂತ ಕಲಾಲ, ನಾರಾಯಣ ಕಲಾಲ, ಅರುಣ ಕಲಾಲ, ಪರಸರಾಮ ಕಲಾಲ, ವೆಂಕಣ್ಣಾ ಕಲಾಲ, ಮಂಜುನಾಥ ಜೋರಾಪುರ, ಆನಂದ ಕಲಾಲ, ಅನಿತಾ ಕಲಾಲ, ನಿಂಗಪ್ಪ ಬಸನಗೋಳ, ಹಣಮಂತ ಸೊಂಟನವರ ಹಾಗೂ ಸಿಬ್ಬಂದಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260417-21-1340142782

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.