ಗೋಕಾಕ: ನಗರದ ಸೋಮವಾರ ಪೇಟೆ (ಅಂಬಿಗೇರ ಗಲ್ಲಿ) ಪಾಂಡುರಂಗ ದೇವಸ್ಥಾನದಲ್ಲಿ ಅಖಂಡನಾಮ ಹರಿನಾಮ ಸಪ್ತಾಹ ಆಚರಣೆ ಕಾರ್ಯಕ್ರಮಗಳು ಮಾರ್ಚ್ 26ರಿಂದ 31ರವರೆಗೆ ವಿಜೃಂಭಣೆಯಿಂದ ಜರುಗಲಿವೆ.

26ರಂದು ಮಧ್ಯಾಹ್ನ 12ಕ್ಕೆ ರಾಮನವಮಿ, ಸಂಜೆ 5ಘಂಟೆಯಿಂದ ಪ್ರವಚನ, ನಾಮಜಪ ಸಂಜೆ 7.30ಕ್ಕೆ ಹರಿ ಕೀರ್ತನೆ, 27ರಿಂದ 29ರವರೆಗೆ ಪ್ರತಿದಿನ ಬೆಳಿಗ್ಗೆ 5 ಗಂಟೆಗೆ ಕಾಕಡಾರತಿ, ಮುಂಜಾನೆ 10.30ಕ್ಕೆ ಹರಿಪಾಠ, ಸಂಜೆ 6ಕ್ಕೆ ಪ್ರವಚನ, ನಾಮಜಪ ಸಂಜೆ 7.30ಕ್ಕೆ ಹರಿ ಕೀರ್ತನೆ, ದಿ. 30ರಂದು ಬೆಳಿಗ್ಗೆ 5ಕ್ಕೆ ಕಾಕಡಾರತಿ, ಬೆಳಿಗ್ಗೆ 7 ಘಂಟೆಯಿಂದ 12 ಘಂಟೆಯವರೆಗೆ ಗ್ರಂಥರಾಜ ಜ್ಞಾನೇಶ್ವರಿ ಪಾರಾಯಣ, ಸಂಜೆ 6ಕ್ಕೆ ಪ್ರವಚನ, ನಾಮಜಪ, 7.30ಕ್ಕೆ ಭಜನ-ಕೀರ್ತನೆ ತದನಂತರ ದ್ವಾದಶಿ ಪ್ರಸಾದ ಜರುಗುವುದು.

ಮಾರ್ಚ್ 31ರಂದು ಬೆಳಿಗ್ಗೆ 5ಕ್ಕೆ ದಿಂಡಿ ಸೋಹಳಾ, ನಗರ ಪ್ರದಕ್ಷಣೆ ಮಧ್ಯಾಹ್ನ 1ಕ್ಕೆ ಮಹಾಪ್ರಸಾದ, ಸಂಜೆ 7.30ಕ್ಕೆ ಕಾಲಾ ಕೀರ್ತನ ನಂತರ ಗೋಪಾಳ ಕಾಲಾ ಮೊಸರು ಗಡಿಗೆ ಒಡೆಯುವ ಕಾರ್ಯಕ್ರಮ ಜರುಗಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಹರಿ ಭಕ್ತರು ಪಾಲ್ಗೊಳ್ಳುವಂತೆ ಸಂಘಟಕರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260323-21-866841958

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.