ಗೋಕಾಕ: ಗೋಕಾಕ ತಾಲ್ಲೂಕು ಚುಟುಕು ಸಾಹಿತ್ಯ ಪರಿಷತ್ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ಜರುಗಿತು.

ಅಧ್ಯಕ್ಷರಾಗಿ ಜಯಾನಂದ ಮಾದರ (ಅಧ್ಯಕ್ಷ), ಗೌರವ ಅಧ್ಯಕ್ಷರಾಗಿ ನಗರದ ಲಕ್ಷ್ಮಣ ಚೌರಿ ಮತ್ತು ಪುಷ್ಪಾ ಮುರಗೋಡ ಹಾಗೂ ಕೌಜಲಗಿಯ ಪ್ರಕಾಶ ಕೋಟಿನತೋಟ, ಕಾರ್ಯಾಧ್ಯಕ್ಷರಾಗಿ ನಗರದ ಈಶ್ವರಚಂದ್ರ ಬೆಟಗೇರಿ, ಈಶ್ವರ ಮಮದಾಪೂರ ಮತ್ತು ರಜನಿ ಜೀರಗ್ಯಾಳ ಸರ್ವಾನುಮತದಿಂದ ಆಯ್ಕೆಗೊಂಡಿದ್ದಾರೆ.

ಉಪಾಧ್ಯಕ್ಷರಾಗಿ ನಗರದ ರಾಮಚಂದ್ರ ಕಾಕಡೆ, ವಿದ್ಯಾ ರೆಡ್ಡಿ ಮತ್ತು ಬೆಟಗೇರಿಯ ಡಾ. ಅರುಣ ಸವತಿಕಾಯಿ, ಪ್ರಧಾನ ಕಾರ್ಯದರ್ಶಿಗಳಾಗಿ ನಗರದ ಆನಂದ ಸೋರಗಾಂವಿ ಮತ್ತು ಗೋಸಬಾಳದ ಬಾಳೇಶ ಫಕೀರಪ್ಪನವರ, ಸಹ-ಕಾರ್ಯದರ್ಶಿಗಳಾಗಿ ನಗರದ ಆನಂದ ಮಾಳವದೆ ಮತ್ತು ರಾಜೇಶ್ವರಿ ಆಲತಗಿ, ಕೋಶಾಧ್ಯಕ್ಷರಾಗಿ ನಗರದ ಗೋಪಾಲ ಶೆಟ್ಟಿ ಆಯ್ಕೆಗೊಂಡಿದ್ದಾರೆ. ತಾಲ್ಲೂಕು ಘಟಕದ ಗೌರವ ಸದಸ್ಯರಾಗಿ ನಗರದ ಎಸ್.ಆರ್.ನಲವಡೆ, ಕೊಣ್ಣೂರಿನ ಡಾ. ರೇಖಾ ಹಳೇಮನಿ, ಗೋಕಾಕ-ಫಾಲ್ಸ್ ನ ಮಾರುತಿ ದಳವಾಯಿ ಹಾಗೂ ನಗರದ ಉದ್ದಣ್ಣ ಗೋಡೇರ ಆಯ್ಕೆಗೊಂಡಿದ್ದಾರೆ ಎಂದು ಕಸಾಪ ಪ್ರಕಟಣೆ ತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-21-2086790976

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.