ಗೋಕಾಕ: ನಗರದ ಸಮುದಾಯ ಭವನದಲ್ಲಿ ಲಯನ್ಸ್ ಕ್ಲಬ್, ಲಯನ್ಸ್ ಮಹಿಳಾ ಸಹ ಕ್ಲಬ್ ಆಶ್ರಯದಲ್ಲಿ ಮಹಿಳೆಯರಿಗಾಗಿ ಏ.9ರಂದು ರಂಗೋಲಿ ಮತ್ತು ಮೆಹಂದಿ ಸ್ಪರ್ಧೆ ಹಾಗೂ ಪರಿಸರ ಜಾಗೃತಿ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಉಭಯ ಸ್ಪರ್ಧೆಗಳಲ್ಲಿ ವಿಜೇತರಿಗೆ ಪ್ರಥಮ ₹ 1,500, ದ್ವಿತೀಯ ₹ 1,000 ಹಾಗೂ ತೃತೀಯ ಬಹುಮಾನ ₹ 500 ಕೊಡಮಾಡಲಾಗುವುದು.

ಸ್ಪರ್ಧೆಗಳಲ್ಲಿ ಭಾಗವಹಿಸುವವರು ₹ 50 ಪ್ರವೇಶ ಫೀ ಗಿರಿಜಾ ದೊಡ್ಡಮನಿ (ಮೊ–78292 97742), ಸುಜಾತಾ ಶಿಂಧಿಹಟ್ಟಿ (97432 90079) ಮತ್ತು ಅನ್ನಪೂರ್ಣ ಉಳ್ಳಾಗಡ್ಡಿ (96201 81619) ಇವರನ್ನು ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳುವಂತೆ ಆಯೋಜಕರು ಪ್ರಕಟಣೆ ಮೂಲಕ ಕೋರಿದ್ದಾರೆ.

ಪರಿಸರ ಜಾಗೃತಿ: ಪರಿಸರ ಜಾಗೃತಿ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿದ್ದು, ಲಯನ್ ಭಾರತಿ ವಡವಿ ಉದ್ಘಾಟಿಸಲಿದ್ದಾರೆ.

ಅಧ್ಯಕ್ಷತೆಯನ್ನು ಲಯನ್ಸ್ ಮಹಿಳಾ ಸಹ ಕ್ಲಬ್ ಅಧ್ಯಕ್ಷೆ ಗಿರಿಜಾ ದೊಡ್ಡಮನಿ ಅವರು ವಹಿಸಲಿದ್ದಾರೆ.

ಡಾ.ಜ್ಯೋತಿ ಶಿಂಧೋಳಿಮಠ, ಸೌಭಾಗ್ಯ ಕೊಪ್ಪ, ಮಹಾನಂದಾ ಪಾಟೀಲ, ಲಯನ್ಸ್ ಕ್ಲಬ್ ಗೋಕಾಕ ಘಟಕ ಅಧ್ಯಕ್ಷ ಎಸ್.ಎಂ.ಹಂಜಿ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260408-21-444613103

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.