ಸಿದ್ರಾಮಗೌಡ ಪಾಟೀಲ ಮನೆಗೆ ದೇವೇಗೌಡ ಭೇಟಿ, ಕುಟುಂಬಸ್ಥರಿಗೆ ಸಾಂತ್ವನ

7

ಸಿದ್ರಾಮಗೌಡ ಪಾಟೀಲ ಮನೆಗೆ ದೇವೇಗೌಡ ಭೇಟಿ, ಕುಟುಂಬಸ್ಥರಿಗೆ ಸಾಂತ್ವನ

Published:
Updated:

ಬೆಳಗಾವಿ: ಇತ್ತೀಚಿಗೆ ಹೃದಯಾಘಾತದಿಂದ ಮೃತಪಟ್ಟ ಕಿತ್ತೂರು ವಿಧಾನಸಭಾ ಮತಕ್ಷೇತ್ರದ ಜೆಡಿಎಸ್ ಬ್ಲಾಕ್ ಅಧ್ಯಕ್ಷ ಸಿದ್ರಾಮಗೌಡ ಪಾಟೀಲ ಅವರ ಮನೆಗೆ ಭಾನುವಾರ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರು  ಭೇಟಿ ನೀಡಿದರು. 

ದಾಸ್ತಿಕೊಪ್ಪ ಗ್ರಾಮದಲ್ಲಿರುವ ಸಿದ್ರಾಮಗೌಡ ಪಾಟೀಲ ಅವರ ಕುಟುಂಬದವರಿಗೆ ಸಾಂತ್ವನ ಹೇಳಿದರು.

ಆತ್ಮೀಯರಾಗಿದ್ದ ಪಕ್ಷದ ಮುಖಂಡರನ್ನು ನೆನೆದು ಕಣ್ಣೀರು ಹಾಕಿದರು.

ಕುಟುಂಬದ ಆರ್ಥಿಕ ಸ್ಥಿತಿ ವಿಚಾರಿಸಿದ ಅವರು, ಕುಟುಂಬದವರಿಗೆ ಧೈರ್ಯ ತುಂಬಿದರು. 

ಬರಹ ಇಷ್ಟವಾಯಿತೆ?

  • 1

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !